ಪಂಜ ವೈಯಕ್ತಿಕ ಅಪಘಾತ ವಿಮಾ ಸುರಕ್ಷಾ ಅಭಿಯಾನ

ಕಿನ್ನಿಗೋಳಿ : ಹರಿಪಾದ ಶ್ರೀ ಹರಿ ಸೋರ್ಟ್ಸ್ ಕ್ಲಬ್ ವತಿಯಿಂದ ಕಾರ್ಪೂರೇಶನ್ ಬ್ಯಾಂಕ್ ಉಳಿತಾಯ ಖಾತೆ ಮತ್ತು ಐದು ಲಕ್ಷ ರೂ ವೈಯಕ್ತಿಕ ಅಪಘಾತ ವಿಮಾ ಸುರಕ್ಷ ಅಭಿಯಾನ ಪಂಜ ಹರಿಪಾದೆ ಕೊಯಿಕುಡೆಯಲ್ಲಿ ನಡೆಯಿತು.
ನಲ್ಯ ಗುತ್ತು ಪ್ರಕಾಶ್ ಶೆಟ್ಟಿ ವಿಮೆಯ ಪ್ರಾಯೋಜಕರಾಗಿದ್ದು ಸುಮಾರು 150 ಕ್ಕೂ ಅಕ ಮಂದಿ ಪ್ರಯೋಜನ ಪಡೆದರು. ಈ ಸಂದರ್ಭ ಕಿನ್ನಿಗೋಳಿ ಕಾರ್ಪೂರೇಶನ್ ಬ್ಯಾಂಕ್ ಶಾಖಾ ಪ್ರಭಂಧಕ ಪ್ರವೀಣ್ ಉಳ್ಳಾಲ್, ರಾಮಚಂದ್ರ ಭಟ್, ಗಿರೀಶ್ ಶೆಟ್ಟಿ, ಶ್ರೀ ಹರಿ ಸೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಬಾಲಕ್ರಷ್ಣ, ದಿನೇಶ್ ಹರಿಪಾದ, ಅಜಿತ್, ಉದಯ, ನವೀನ್, ಕಾರ್ತಿಕ್, ನವೀನ್ ನಲ್ಯ ಗುತ್ತು ಮತ್ತಿತರರು ಉಪಸ್ಥಿತರಿದ್ದರು.

Kinnigoli-28031505

 

Comments

comments

Comments are closed.

Read previous post:
Mulki-28031503
ಸದಾಶಿವ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ

ಮೂಲ್ಕಿ: ಮೂಲ್ಕಿ ಪಂಚಮಹಲ್ ಸದಾಶಿವ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳನ್ನು ದೀಪ ಬೆಳಗಿಸುವ ಮೂಲ್ಕಿ ಕ್ಷೇತ್ರದ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಚಾಲನೆ ನೀಡಿದರು.ಈ...

Close