ಸದಾಶಿವ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ

ಮೂಲ್ಕಿ: ಮೂಲ್ಕಿ ಪಂಚಮಹಲ್ ಸದಾಶಿವ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳನ್ನು ದೀಪ ಬೆಳಗಿಸುವ ಮೂಲ್ಕಿ ಕ್ಷೇತ್ರದ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಚಾಲನೆ ನೀಡಿದರು.ಈ ಸಂದರ್ಭ ಕೊಲೆಕಾಡಿ ವಾದಿರಾಜ ಉಪಾದ್ಯಾಯ, ಕಾರ್ಯಾಧ್ಯಕ್ಷ ಚಂದ್ರಶೇಖರ ಮಯ್ಯ, ಉಪಾಧ್ಯಕ್ಷೆ ಸರೋಜಿನಿ ಸುವರ್ಣ, ಕಾರ್ಯದರ್ಶಿ ದೊಡ್ಡಣ್ಣ ಮೊಲಿ, ಕೋಶಾಧಿಕಾರಿ ಆನಂದ ದೇವಾಡಿಗ, ದೇವಪ್ರಸಾದ್ ಪುನರೂರು, ಸುಂದರ, ವೇದವ್ಯಾಸ ಬಂಗೇರ, ತಾರನಾಥ ದೇವಾಡಿಗ, ಸೋಮಸುಂದರ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.

Bhagyavan Sanil

Mulki-28031503

Comments

comments

Comments are closed.

Read previous post:
Mulki-28031502
ರೋಟರಿ ದೇಶದ ಶೈಕ್ಷಣಿಕ ವ್ಯವಸ್ಥೆಯತ್ತ ಗಮನ

ಮೂಲ್ಕಿ: ಜೀವನದಲ್ಲಿ ಆಕಾಂಕ್ಷೆ ಮತ್ತು ನಿರೀಕ್ಷೆಗಳು ಆದಾಯಕ್ಕೆ ಪೂರಕವಾಗಿದ್ದರೆ ಮಾತ್ರ ಮಾನಸಿಕ ನೆಮ್ಮದಿ ಸಾಧ್ಯ ಎಂದು ರೋಟರಿ ಗವರ್ನರ್ ಡಾ.ಭಾಸ್ಕರ ಎಸ್. ಹೇಳಿದರು. ಮೂಲ್ಕಿ ರೋಟರಿಗೆ ಅಧೀಕೃತ...

Close