ಮೂಲ್ಕಿ : ಮಾರುತಿ ಒಮ್ನಿ-ಸ್ವಿಫ್ತ್ ಕಾರು ಡಿಕ್ಕಿ

ಮೂಲ್ಕಿ : ಇಂದು ಮಧ್ಯಾಹ್ನ ಪಡಪಣಂಬೂರು ಪೆಟ್ರೋಲ್ ಪಂಪು ಬಳಿ ರಾಷ್ತ್ರೀಯ ಹೆದ್ದಾರಿಯಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದ ಮಾರುತಿ ಒಮ್ನಿ ಕಾರಿಗೆ ಒಮ್ನಿ ಕಾರು ಎಡ ಬದಿಗೆ ತಿರುಗಿ ಸಾಗುತ್ತಿದ್ದ ಸಂದರ್ಭದಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಮಾರುತಿ ಸ್ವಿಫ್ತ್ ಕಾರೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಸ್ವಿಫ್ತ್ ಕಾರಿನ ಎದುರು ಭಾಗ ಹಾಗೂ ಒಮ್ನಿ ಕಾರಿನ ಬಲಬದಿ ನುಜ್ಜು ಗುಜ್ಜಾಗಿದ್ದು ಯಾವುದೇ ಪ್ರಾಣ ಹಾನಿಯಾಗಿಲ್ಲ.ಮಂಗಳೂರು ಉತ್ತರ ಸಂಚಾರಿ ಪೋಲಿಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.

Prakash Suvarna

Mulki-30031506 Mulki-30031507 Mulki-30031508 Mulki-30031509

Comments

comments

Comments are closed.

Read previous post:
Mulki-30031505
ಶೈಕ್ಷಣಿಕ ಪ್ರಗತಿಯೊಂದಿಗೆ ಸಮಾಜದ ಉನ್ನತಿ ಸಾಧ್ಯ

ಮೂಲ್ಕಿ : ಹೆಣ್ಣುಮಕ್ಕಳ ಶಿಕ್ಷಣ ಸುವ್ಯವಸ್ಥೆಗಳ ಬಗ್ಗೆ ಸಾರ್ವಜನಿಕ ಸೇವಾ ಸಂಸ್ಥೆಗಳು ಹೆಚ್ಚಿನ ಗಮನ ನೀಡಿದರೆ ಶೈಕ್ಷಣಿಕ ಪ್ರಗತಿಯೊಂದಿಗೆ ಸಮಾಜದ ಉನ್ನತಿ ಸಾಧ್ಯ ಎಂದು ರೋಟರಿ ಗವರ್ನರ್...

Close