ಬೀಳ್ಕೋಡುಗೆ ಸಮಾರಂಭ

ಮೂಲ್ಕಿ: ನಲುವತ್ತು ವರ್ಷಗಳ ಕಾಲ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿನಿ ಮೂಲ್ಕಿ ಪೋಲಿಸ್ ಠಾಣೆಯಲ್ಲಿ ಸಹಾಯಕ ಉಪ ನಿರೀಕ್ಷಕರಾಗಿದ್ದು ನಿವೃತ್ತಿ ಜೀವನದ ಬಳಿಕ ತಮ್ಮ ವೃತ್ತಿ ಜೀವನದ ಅನುಭವದೊಂದಿಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಪ್ರವೃತ್ತರಾಗಿ ಸಮಾಜದ ಖುಣವನ್ನು ತೀರಿಸಬೇಕೆಂದು ವೇದಮೂರ್ತಿ ವಾದಿರಾಜ ಉಪಾದ್ಯಾಯ ಕೊಲಕಾಡಿ ಹೇಳಿದರು.
ಮೂಲ್ಕಿ ಪೋಲಿಸ್ ಠಾಣೆಯ ವತಿಯಿಂದ ಮೂಲ್ಕಿ ಹೋಟೇಲ್ ಆಧಿಧನ್ ನ ಸಭಾಂಗಣದಲ್ಲಿ ಜರಗಿದ ಬೀಳ್ಕೋಡುಗೆ ಸಮಾರಂಭದಲ್ಲಿ ಶುಭಾ ಶಂಸನೆಗೈದು ಅವರು ಮಾತನಾಡಿದರು.

ಕಾರ್ಯಕ್ರಮದ ಆಧ್ಯಕ್ಷತೆಯನ್ನು ಮೂಲ್ಕಿ ಸೀಮೆ ಅರಸರಾದ ಎಂ ದುಗ್ಗಣ್ಣ ಸಾವಂತರು, ಎಮ್ ಎಸ್ ಚಂದ್ರಹಾಸ್ ದಂಪತಿಯನ್ನು ಸನ್ಮಾನಿಸಿದರು.

ಮೂಲ್ಕಿ ಪೋಲಿಸ್ ಠಾಣೆಯ ನಿರೀಕ್ಷಕ ರಾಮಚಂದ್ರ ನಾಯಕ್ ಚಿನ್ನದ ಉಂಗುರ ನೀಡಿ ಗೌರವಿಸಿದರು, ಮೂಲ್ಕಿ ಪೋಲಿಸ್ ಠಾಣೆಯ ಉಪ ನಿರೀಕ್ಷಕ ಪರಮೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.

Prakash Suvarna

Mulki-0204201502

Comments

comments

Comments are closed.

Read previous post:
Mulki-0204201501
ಮೂಲ್ಕಿ: ಶ್ರೀ ಸದಾಶಿವ ದೇವಸ್ಥಾನ

ಮೂಲ್ಕಿ: ಸಂಸದ ನಳಿನ್ ಕುಮಾರ್ ಕಟೀಲು ಮಂಗಳವಾರ ಮೂಲ್ಕಿ ಪಂಚಮಹಲ್ ಶ್ರೀ ಸದಾಶಿವ ದೇವಸ್ಥಾನಕ್ಕೆ ಭೇಟಿನೀಡಿದರು. ಈ ಸಂದರ್ಭ ಮೂಲ್ಕಿ ಲಯನ್ಸ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಕ್ಷೇತ್ರದ ಅರ್ಚಕ...

Close