ಮೂಲ್ಕಿ: ಶ್ರೀ ಸದಾಶಿವ ದೇವಸ್ಥಾನ

ಮೂಲ್ಕಿ: ಸಂಸದ ನಳಿನ್ ಕುಮಾರ್ ಕಟೀಲು ಮಂಗಳವಾರ ಮೂಲ್ಕಿ ಪಂಚಮಹಲ್ ಶ್ರೀ ಸದಾಶಿವ ದೇವಸ್ಥಾನಕ್ಕೆ ಭೇಟಿನೀಡಿದರು.

ಈ ಸಂದರ್ಭ ಮೂಲ್ಕಿ ಲಯನ್ಸ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಕ್ಷೇತ್ರದ ಅರ್ಚಕ ಶ್ರೀನಾಥ ಭಟ್,ಮೂಲ್ಕಿ ಪಟ್ಟಣ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷ ಸುನಿಲ್ ಆಳ್ವಾ, ಸದಸ್ಯ ಪುರುಶೋತ್ತಮ ರಾವ್, ಕ್ಷೇತ್ರದ ಕೋಶಾಧಿಕಾರಿ ಆನಂದ ದೇವಾಡಿಗಾ ಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್ ಅಂಚನ್, ರಮೇಶ್ ಕಾಮತ್, ತಾರಾನಾಥ ದೇವಾಡಿಗಾ, ಸುಂದರ ದೇವಾಡಿಗಾ, ಮತ್ತಿತರರು ಉಪಸ್ಥಿತರಿದ್ದರು.

Bhagyawan Sanil

Mulki-0204201501

Comments

comments

Comments are closed.

Read previous post:
Mulki-0104201502
ಮೂಲ್ಕಿ: ಬ್ಯಾಡ್ಮಿಂಟನ್ ಕ್ರೀಡಾ ಕೂಟ

ಮೂಲ್ಕಿ: ಅದ್ಯಾಪಕರು ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ತಮ್ಮ ತೊಡಗಿಸಿಕೊಂಡು ಪ್ರಬುದ್ದರೆನಿಸಿಕೊಂಡಾಗ ಮಾತ್ರ ಪರಿಣಾಮಕಾರಿ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ಉಡುಪಿ ಸರಕಾರಿ ಮಹಿಳಾ ಕಾಲೇಜು ದೈಹಿಕ...

Close