ತಾರನಾಥ ವರ್ಕಾಡಿ ಯಕ್ಷ ಕಲಾಕುಸುಮ ಬಿರುದು

ಕಿನ್ನಿಗೋಳಿ: ಕಿನ್ನಿಗೋಳಿ ಯಕ್ಷಲಹರಿ ರಜತ ವರ್ಷ ಸಂಭ್ರಮದ ಅಂಗವಾಗಿ ಕಿನ್ನಿಗೋಳಿ ಮಹಮ್ಮಾಯಿ ಕಟ್ಟೆಯ ಬಳಿ ಯಕ್ಷ ಮಿತ್ರರು ಹಾಗೂ ಯಕ್ಷ ಲಹರಿ ಆಶ್ರಯದಲ್ಲಿ ಪತ್ರಕರ್ತ-ಯಕ್ಷಗಾನ ಪ್ರಸಂಗಕರ್ತ- ಅರ್ಥಧಾರಿ ತಾರನಾಥ ವರ್ಕಾಡಿ ಅವರಿಗೆ ಯಕ್ಷ ಕಲಾಕುಸುಮ ಬಿರುದು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭ ಕರ್ನಾಟಕ ಬ್ಯಾಂಕ್ ಮಹಾ ಪ್ರಬಂಧಕ ಜೈರಾಮ ಹಂದೆ, ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಕೃಷ್ಣ ಶೆಣೈ , ಕಿನ್ನಿಗೋಳಿ ಸ್ಟೇಟ್ ಬ್ಯಾಂಕ್ ಶಾಖಾ ಪ್ರಬಂಧಕ ಕೇಶವ ನಾಯ್ಕ್, ಉದ್ಯಮಿ ಕೆ. ಪುರುಷೋತ್ತಮ ಶೆಟ್ಟಿ, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ಯಕ್ಷ ಮಿತ್ರ ಸಂಘಟನೆಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಣೈ, ಸಂಚಾಲಕ ಕೃಷ್ಣ ಕುಂದರ್ ಎಕ್ಕಾರು, ಯಕ್ಷಲಹರಿ ಅಧ್ಯಕ್ಷ ಇ. ಶ್ರೀನಿವಾಸ ಭಟ್ ಉಪಸ್ಥಿತರಿದ್ದರು.

Kinnigoli-0204201503

Comments

comments

Comments are closed.

Read previous post:
Mulki-0204201502
ಬೀಳ್ಕೋಡುಗೆ ಸಮಾರಂಭ

ಮೂಲ್ಕಿ: ನಲುವತ್ತು ವರ್ಷಗಳ ಕಾಲ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿನಿ ಮೂಲ್ಕಿ ಪೋಲಿಸ್ ಠಾಣೆಯಲ್ಲಿ ಸಹಾಯಕ ಉಪ ನಿರೀಕ್ಷಕರಾಗಿದ್ದು ನಿವೃತ್ತಿ ಜೀವನದ ಬಳಿಕ ತಮ್ಮ ವೃತ್ತಿ ಜೀವನದ ಅನುಭವದೊಂದಿಗೆ...

Close