ಸಂಸ್ಕತಿ ಸಂಸ್ಕಾರ ಶಿಬಿರ

ಕಿನ್ನಿಗೋಳಿ : ಮಕ್ಕಳಿಗೆ ಎಳವೆಯಲ್ಲಿ ನಮ್ಮ ಸಂಸ್ಕೃತಿಯ ಆಚಾರ ವಿಚಾರಗಳನ್ನು ನೀಡಿ ಸಂಸ್ಕಾರಯುತರನ್ನಾಗಿ ಮಾಡಬೇಕಾಗಿದೆ ಎಂದು ಅಮೇರಿಕಾದ ಉದ್ಯಮಿ ರವೀಂದ್ರನಾಥ ಶೆಣೈ ಹೇಳಿದರು.
ಕಿನ್ನಿಗೋಳಿಯ ಜಿ. ಎಸ್. ಬಿ. ಮಾತೃ ಮಂಡಳಿಯ ಆಶ್ರಯದಲ್ಲಿ ಕಿನ್ನಿಗೋಳಿ ಶ್ರೀ ರಾಮ ಮಂದಿರಲ್ಲಿ ನಡೆದ ಸಂಸ್ಕತಿ ಸಂಸ್ಕಾರ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ಜಿ. ಎಸ್. ಬಿ ಸಭಾದ ಅಧ್ಯಕ್ಷ ಕೆ. ಅಚ್ಚುತ ಮಲ್ಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಕೆ. ಜಿ. ಮಲ್ಯ, ಸುರೇಂದ್ರನಾಥ ಶೆಣೈ, ಶಿಬಿರದ ಸಂಪನ್ಮೂಲ ವ್ಯಕ್ತಿ ಸೋಂದಾ ಭಾಸ್ಕರ ಭಟ್, ರಂಜಿನಿ ರಾವ್ ಉಪಸ್ಥಿತರಿದ್ದರು.
ಮಾತೃ ಮಂಡಳಿ ಅಧ್ಯಕ್ಷೆ ಭಾರತಿ ಶೆಣೈ ಸ್ವಾಗತಿಸಿದರು. ಕಾಂಚನಾ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli-0504201503

Comments

comments

Comments are closed.

Read previous post:
Kinnigoli-0504201502
ಕೇಶವ ಹೆಚ್ ಸನ್ಮಾನ ಮತ್ತು ಬೀಳ್ಕೊಡುಗೆ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೫ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಕೇಶವ ಹೆಚ್ ಅವರಿಗೆ ಕಾಲೇಜಿನ ವತಿಯಿಂದ...

Close