ಅಂಗರಗುಡ್ಡೆ : ಭಜನಾ ಮಂಗಲೋತ್ಸವ

ಕಿನ್ನಿಗೋಳಿ : ಅಂಗರಗುಡ್ಡೆ ಶ್ರೀ ರಾಮ ಭಜನಾ ಮಂದಿರದಲ್ಲಿ ಭಜನಾ ಮಂಗಲೋತ್ಸವ ವನ್ನು ಉದ್ಯಮಿ ದುರ್ಗೇಶ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ರಾಮ ಮಂದಿರದ ಅಧ್ಯಕ್ಷ ವಿಜಯಕುಮಾರ್, ಕಿಲ್ಪಾಡಿ ಗ್ರಾ. ಪಂ. ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ತಾರಾನಾಥ ದೇವಾಡಿಗ, ಸತೀಶ್ ಆಚಾರ್ಯ, ಸತೀಶ್ ಪೂಜಾರಿ, ದಿನೇಶ್ ಪೂಜಾರಿ, ನವೀನ್ ಚಂದ್ರ, ಮೋಹನ್ ಕುಮಾರ್, ಆನಂದ ಶೆಟ್ಟಿಗಾರ್, ಕಮಲಾಕ್ಷಿ ದೇವಾಡಿಗ, ನಿಶಾ ದೇವಾಡಿಗ, ಪುಪ್ಪಾ ಶೆಟ್ಟಿ, ಮೀನಾಕ್ಷಿ, ಸುನೀತಾ, ಅನಿತಾ ಮತ್ತಿತರು ಉಪಸ್ಥಿತರಿದ್ದರು.

Kinnigoli-0504201504

Comments

comments

Comments are closed.

Read previous post:
Trisha
ತ್ರಿಶಾ 4ನೇ ವರ್ಷದ ಹುಟ್ಟು ಹಬ್ಬ

ತ್ರಿಶಾ 4ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು ಶುಭಕೋರುವ ಅಮೃತ ಶ್ರೀಯಾನ್ (ತಾಯಿ), ತುಕಾರಾಮ ಸುವರ್ಣ (ತಂದೆ) ಮಾ. ವರುಣ್ (ಅಣ್ಣ), ಕುಮಾರಿ ಮಾಲಾಶ್ರೀ (ಅಕ್ಕ)

Close