ಚಂದ್ರಗ್ರಹಣ ಪ್ರಯುಕ್ತ ದೀಪಾರಾಧನೆ

ಮೂಲ್ಕಿ: ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಚಂದ್ರಗ್ರಹಣ ಪ್ರಯುಕ್ತ ನಡೆದ ದೀಪಾರಾಧನೆ ಮತ್ತು ಭಜನಾ ಸಂಕೀರ್ಥನೆಯನ್ನು ದೇವಳದ ಅರ್ಚಕ ವೇದಮೂರ್ತಿ ಶ್ರೀನಿವಾಸ ಭಟ್ ಚಾಲನೆ ನೀಡಿದರು. ಈ ಸಂದರ್ಭ ವೇದಮೂರ್ತಿ ಪದ್ಮನಾಭ ಭಟ್ ಮಂಗಳೂರು ಕರ್ನಾಟಕ ಬ್ಯಾಂಕ್ ಪ್ರಭಂದಕ ಪಾಂಡುರಂಗ ಭಟ್, ದೇವಳದ ಆಡಳಿತ ಸಮಿತಿ ಸದಸ್ಯರು, ಮೊಕ್ತೇಸರರು, ಅರ್ಚಕ ವರ್ಗ ಹಾಗೂ ಶ್ರೀ ವೆಂಕಟರಮಣ ಭಜನಾ ಮಂಡಳಿ ಸದಸ್ಯರು ಮತ್ತು ಭಜಕ ವೃಂದ ಉಪಸ್ಥಿತರಿದ್ದರು.

Mulki-0504201502

Comments

comments

Comments are closed.

Read previous post:
Mulki-0504201501
ವಿಜಯಾ ಕಾಲೇಜು ಶಿಕ್ಷಕ ರಕ್ಷಕ ಸಂಘ ಸಭೆ

ಮೂಲ್ಕಿ: ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಯಲ್ಲಿ ಪೋಷಕರ ಪಾತ್ರವೂ ಬಹಳ ಮುಖ್ಯವಾಗಿದ್ದು ವಿದ್ಯಾರ್ಥಿಗಳ ಅದ್ಯಯನಕ್ಕೆ ಪೂರಕ ಅವಕಾಶ ಹಾಗೂ ಅವರ ಬಗ್ಗೆ ಸೂಕ್ತ ತಿಳುವಳಿಕೆ ಮೂಡಿಸಿಕೊಂಡು ಅವರ ಶೈಕ್ಷಣಿಕ...

Close