ಬಪ್ಪನಾಡು ಶ್ರೀದೇವಿ ಪೇಟೆ ಸವಾರಿ ಉತ್ಸವ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ರಥೋತ್ಸವ ಪ್ರಯುಕ್ತ ಸೋಮವಾರ ಮುಂಜಾನೆ ನಡೆದ ಪೇಟೆ ಸವಾರಿ ಉತ್ಸವದಲ್ಲಿ ಶ್ರೀದೇವಿಯು ಪಂಚಮಹಲ್ ಸದಾಶಿವ ದೇವಸ್ಥಾನಕ್ಕೆ ಭೇಟಿನೀಡಿದ ಸಂದರ್ಭ ಎರಡೂ ದೇವರುಗಳಿಗೆ ಪೂಜೆ ನಡೆಯಿತು.

Bhagyavan Sanil

Mulki-09041502

 

Comments

comments

Comments are closed.