ಗುತ್ತಕಾಡು : ಬೀಳ್ಕೊಡುಗೆ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ದ.ಕ.ಜಿ.ಪಂ. ಹಿ.ಪ್ರಾ. ಶಾಲೆಯ ಗೌರವ ಶಿಕ್ಷಕಿ ವಿನುತಾ ಹಾಗೂ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ಸಂದರ್ಭ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಪೂಜಾರಿ, ಉಪಾಧ್ಯಕ್ಷೆ ರೇಖಾ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯ ಟಿ.ಎಚ್. ಮಯ್ಯದ್ದಿ, ಎ.ಪಿಎಂ.ಸಿ. ಸದಸ್ಯ ಪ್ರಮೋದ್ ಕುಮಾರ್, ಚಂದ್ರಶೇಖರ, ಮುಖ್ಯ ಶಿಕ್ಷಕಿ ರೀಟಾ ಡೇಸಾ, ಸಹಶಿಕ್ಷಕಿಯರಾದ ಯಶೋದಾ, ತನುಜಾ ಉಪಸ್ಥಿತರಿದ್ದರು.

Kinnigoli-17041501

Comments

comments

Comments are closed.

Read previous post:
Mulki-17041501
ಮಂದಾಡಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾ ಕೂಟ

ಮೂಲ್ಕಿ : ಭಾರತದಂತಹ ದೇಶದಲ್ಲಿ ಕ್ರೀಡೆಗೆ ಯಾವಾಗಲೂ ವಿಶೇಷ ಸ್ಥಾನಮಾನ ಇದೆ. ಕ್ರೀಡೆಯಿಂದ ಸಾಮರಸ್ಯ ಉಂಟಾಗುವುದರ ಜೊತೆಗೆ ಯುವ ಪ್ರತಿಭೆಗಳನ್ನು ಗುರುತಿಸಲು ಸಾದ್ಯ ಎಂದು ರಾಜ್ಯ ತುಳು...

Close