ಗೋಳಿಜೋರ ಶ್ರೀ ರಾಮಯುವಕ ವೃಂದ ವಾರ್ಷಿಕೋತ್ಸವ

ಕಿನ್ನಿಗೋಳಿ : ಶನಿವಾರ ಕಿನ್ನಿಗೋಳಿ ಗೋಳಿಜೋರ ಶ್ರೀ ರಾಮಯುವಕ ವೃಂದದ 29 ನೇ ವರ್ಷದ ವಾರ್ಷಿಕೋತ್ಸವ ನಡೆಯಿತು. ಈ ಸಂದರ್ಭ ನಿವೃತ್ತ ಸೇನಾನಿ ಫಿಲಿಫ್ ನೇರಿ ಡಿಮೆಲ್ಲೊ ಅವರನ್ನು ಸನ್ಮಾನಿಸಲಾಯಿತು. ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್, ಉದ್ಯಮಿ ಪುರಂದರ ಶೆಟ್ಟಿಗಾರ್, ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ, ಉಪನ್ಯಾಸಕಿ ಸುಧಾರಾಣಿ ಶೆಟ್ಟಿ, ಸಂಘದ ಗೌರವ ಸಲಹೆಗಾರ ಸುಧಾಕರ ಶೆಟ್ಟಿ, ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಪ್ರಕಾಶ್ ಆಚಾರ್ಯ, ಮನೋಜ್ ಕುಮಾರ್ ಉಪಸ್ಥಿತರಿದ್ದರು.

Kinnigoli-17041504

Comments

comments

Comments are closed.

Read previous post:
Kinnigoli-17041503
ತಾಳಿಪಾಡಿ ಮಠಕ್ಕೆ ಶೃಂಗೇರಿ ಸ್ವಾಮೀಜಿ ಭೇಟಿ

ಕಿನ್ನಿಗೋಳಿ : ಹಣ, ಅಕಾರ ಯಾವುದು ಇದ್ದರೂ ನಿಜವಾದ ನೆಮ್ಮದಿ ಇರುವುದು ಭಗವಂತನ ಆರಾಧನೆ ಹಾಗೂ ಕೃಪೆಯಿಂದ ಮಾತ. ದಿನಕ್ಕೆ ಹತ್ತು ನಿಮಿಷವಾದರೂ ಭಗವಂತನ ಚಿಂತನೆ ಮಾಡಬೇಕು. ದೇವರಲ್ಲಿ...

Close