ತಾಳಿಪಾಡಿ ಮಠಕ್ಕೆ ಶೃಂಗೇರಿ ಸ್ವಾಮೀಜಿ ಭೇಟಿ

ಕಿನ್ನಿಗೋಳಿ : ಹಣ, ಅಕಾರ ಯಾವುದು ಇದ್ದರೂ ನಿಜವಾದ ನೆಮ್ಮದಿ ಇರುವುದು ಭಗವಂತನ ಆರಾಧನೆ ಹಾಗೂ ಕೃಪೆಯಿಂದ ಮಾತ. ದಿನಕ್ಕೆ ಹತ್ತು ನಿಮಿಷವಾದರೂ ಭಗವಂತನ ಚಿಂತನೆ ಮಾಡಬೇಕು. ದೇವರಲ್ಲಿ ಬೇಧಬಾವ ಬೇಡ ಎಂದು ಶೃಂಗೇರಿ ಮಠದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹೇಳಿದರು.
ಭಾನುವಾರ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಶ್ರೀ ಲಕ್ಷ್ಮೀ ವೆಂಕಟರಮಣ ಮಠಕ್ಕೆ ಭೇಟಿ ನೀಡಿದ ಸಂದರ್ಭ ಗುರುವಂದನೆ ಸ್ವೀಕರಿಸಿ ಆಶೀರ್ವಚನಗೈದರು.
ಕಿರಿಯ ಯತಿಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ, ದಯಾನಂದ ಭಟ್, ಸುದರ್ಶನ್ ಭಟ್ ಕಿನ್ನಿಗೋಳಿ, ಆನಂದ ರಾವ್, ಸಚ್ಚಿದಾನಂದ ಭಟ್, ನಾಗರಾಜ ಭಟ್ ಬಾಲಚಂದ್ರ ಭಟ್ ಮತ್ತಿತರು ಉಪಸ್ಥಿತರಿದ್ದರು.

Kinnigoli-17041503

Comments

comments

Comments are closed.

Read previous post:
Kinnigoli-17041502
ಮೌಲ್ಯಭರಿತ ಶಿಕ್ಷಣದಿಂದ ಸುಸಂಸ್ಕೃತ ಸಮಾಜ

ಕಿನ್ನಿಗೋಳಿ : ಶಿಸ್ತು ಸಂಸ್ಕಾರದ ಮೌಲ್ಯಭರಿತ ಶಿಕ್ಷಣ ಮಕ್ಕಳಿಗೆ ನೀಡಿದಾಗ ಸುಸಂಸ್ಕೃತ ಸಮಾಜ ಬೆಳೆಯುತ್ತದೆ. ಎಂದು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು. ಶನಿವಾರ...

Close