ಲೆಪ್ಟಿನೆಂಟ್ ಎಚ್.ಜಿ.ನಾಗರಾಜ ನಾಯಕ್ ಆಯ್ಕೆ

ಮೂಲ್ಕಿ: ಲಕ್ಷದ್ವೀಪದ ಕವರಟ್ಟಯಲ್ಲಿ ಎ. 19ರಿಂದ ಎ. 30ರ ವರೆಗೆ ನಡೆಯಲಿರುವ ಎನ್‌ಸಿಸಿಯ ವಿಶೇಷ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾವಹಿಸಲು ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‌ನ ಕಂಟಿಂಜೆಂಟ್ ಕಮಾಂಡರ್ ಆಗಿ ಮೂಲ್ಕಿ ವಿಜಯಾ ಕಾಲೇಜಿನ ವಾಣಿಜ್ಯ ಶಾಸ್ತ್ರ ಪ್ರಾದ್ಯಾಪಕ ಲೆಪ್ಟಿನೆಂಟ್ ಎಚ್.ಜಿ.ನಾಗರಾಜ ನಾಯಕ್ ಆಯ್ಕೆಯಾಗಿದ್ದಾರೆ.

Bhagyavan Sanil

Mulki-23041501

Comments

comments

Comments are closed.

Read previous post:
Kateel-15041502
ವಿಜಯಾ ಬ್ಯಾಂಕಿನಿಂದ ಕುಡಿಯುವ ನೀರು

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ವಿಜಯಾ ಬ್ಯಾಂಕ್ ಕೊಡುಗೆಯಾಗಿ ನೀಡಿದ ಕುಡಿಯುವ ನೀರಿನ ವ್ಯವಸ್ಥೆಯನ್ನು ವಿಜಯಾ ಬ್ಯಾಂಕಿನ ರೀಜನಲ್ ಮೆನೇಜರ್ ಉದಯಕುಮಾರ ಶೆಟ್ಟಿ, ಪ್ರಬಂಧಕಿ ವಿನುತಾ...

Close