ಗ್ಲೋರಿಯಾ ಇವೇಂಜಲಿನ್ ಕರ್ಕಡ ಡಾಕ್ಟರೇಟ್ ಪದವಿ

ಮೂಲ್ಕಿ : ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಗ್ಲೋರಿಯಾ ಇವೇಂಜಲಿನ್ ಕರ್ಕಡ ಅವರು ಮಂಡಿಸಿದ ಬಿಹೇವಿಯರಲ್, ಮೋರ್‌ಫೋಜಿಕಲ್ ಆಂಡ್ ನ್ಯೂರೋ ಕೆಮಿಕಲ್ ಇಫೆಕ್ಟೆಡ್ ಆಫ್ ನಾರ್‌ಡೊಸ್ಟೇಕಿಸ್ ಜಿಟಾಮಾಂಸಿ ರೂಟ್ ಎಕ್ಸಟ್ರೇಕ್ಟಸ್ ಆನ್ ಸ್ಟ್ರೆಸ್ ಇನ್‌ಡ್ಯೂಸ್ಡ್ ಕೋಗ್ನಿಟಿವ್ ಡೆಫಿಸಿಟ್ ರೇಟ್ಸ್ ಎಂಬ ಮಹಾ ಪ್ರಭಂದಕ್ಕೆ ಮಂಗಳೂರು ವಿಶ್ವ ವಿದ್ಯಾನಿಲಯ ಪಿಹೆಚ್‌ಡಿ ಪದವಿ ನೀಡಿದೆ.

ಮಂಗಳೂರು ವಿಶ್ವ ವಿದ್ಯಾನಿಲಯ ಪ್ರಾಣಿ ಶಾಸ್ತ್ರ ವಿಭಾಗದ ಪ್ರಾದ್ಯಾಪಕ ಪ್ರ.ಕೆ.ಭಾಸ್ಕರ್ ಶೆಣೈ ಯವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದಾರೆ.

Bhagyavan Sanil

Mulki-24041501

Comments

comments

Comments are closed.

Read previous post:
Kateel-22041502
ಕಟೀಲು ರಥೋತ್ಸವ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ  ರಾತ್ರಿ ರಥೋತ್ಸವ ನಡೆಯಿತು. Mithun Kodethooru

Close