ಇಬ್ರಾಹಿಂ ಪುನರೂರು ಅಧ್ಯಕ್ಷರಾಗಿ ಆಯ್ಕೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ತಾಳಿಪಾಡಿ ಕಲ್ಕರೆ ನಸ್ರತುಲ್ ಇಸ್ಲಾಂ ಎಜುಕೇಶನ್ ಸೆಂಟರ್ ವತಿಯಿಂದ ಕಿನ್ನಿಗೋಳಿ ಪ್ರದೇಶದ ಸುನ್ನೀ ಯುವಜನ ಸಂಘದ ಪದಾಧಿಕಾರಿ ಹಾಗೂ ಕಾರ್ಯಕಾರಿ ಸಮಿತಿಯ ಸಭೆ ನಡೆದು ಅಧ್ಯಕ್ಷರಾಗಿ ಇಬ್ರಾಹಿಂ ಪುನರೂರು ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಎಂ.ಜೆ.ಎಂ. ಪುನರೂರು ಖತೀಬರು ಎಸ್.ಎ.ಹಸನ್ ಸಖಾಫಿ ಹಾಗೂ ಉಪಾಧ್ಯಕ್ಷರು ಟಿ.ಮಯ್ಯದ್ದಿ (ಅಧ್ಯಕ್ಷರು ಎಂ.ಜೆ.ಎಂ. ಪುನರೂರು) ಉಮ್ಮರ್ ಅಸದಿ, ಪ್ರಧಾನ ಕಾರ್ಯದರ್ಶಿ ಶೇಖ್ ಇಬ್ರಾಹಿಂ, ಜೊತೆ ಕಾರ್ಯದರ್ಶಿಗಳಾಗಿ ಹಾಜಿ ಝೈನುದ್ದೀನ್ ಹಾಗೂ ಟಿ.ಎ.ನಝೀರ್, ಕೋಶಾಧಿಕಾರಿ ಹಮೀದ್ ಹಾಜಿ ಕಲ್ಕರೆ, ಸಂಘಟನಾ ಕಾರ್ಯದರ್ಶಿಯಾಗಿ ಸಿದ್ದೀಕ್ ಪುನರೂರು ಆಯ್ಕೆಯಾದರು.

Kinnigoli-25041502

Comments

comments

Comments are closed.

Read previous post:
Kateel-25041501
ಕಟೀಲು ಪ್ರಾ.ಶಾ. ಶತಮಾನೋತ್ಸವ ವರ್ಷಾಚರಣೆ

ಕಿನ್ನಿಗೋಳಿ: ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದೆಂದು ಕಟೀಲು ಸರಸ್ವತೀ ಸದನದಲ್ಲಿ ಗುರುವಾರ ನಡೆದ ಶಾಲಾ ಹಳೆ ವಿದ್ಯಾರ್ಥಿಗಳು...

Close