ಸುಂದರರಾಮ ಶೆಟ್ಟಿ ಪುತ್ಥಳಿಗೆ ಗೌರವಾರ್ಪಣೆ

ಮೂಲ್ಕಿ: ವಿಜಯಾ ಬ್ಯಾಂಕ್ ಸಂಸ್ಥಾಪಕ ಸುಂದರರಾಮ ಶೆಟ್ಟಿಯವರ ಜನ್ಮ ಶತಮಾನೋತ್ಸವ ವರ್ಷಾಚರಣೆ ಕಾರ್ಯಕ್ರಮ ಪ್ರಯುಕ್ತ ಮೂಲ್ಕಿ ವಿಜಯಾ ಬ್ಯಾಂಕ್ ಕಛೇರಿಯ ಬಳಿ ಸುಂದರರಾಮ ಶೆಟ್ಟಿಯವರ ಪುತ್ಥಳಿಗೆ ಗೌರವಾರ್ಪಣೆ ನೆರವೇರಿಸಲಾಯಿತು. ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ವಿಜಯಾ ಬ್ಯಾಂಕ್ ಕಾರ್ಯ ನಿರ್ವಾಹಕ ನಿರ್ದೇಶಕ ರಾಮದಾಸ್ ಶೆಣೈ, ಮಂಗಳೂರು ವಿಭಾಗೀಯ ಪ್ರಭಂದಕ ಉದಯಕುಮಾರ್ ಶೆಟ್ಟಿ, ಮೂಲ್ಕಿ ಶಾಖಾ ಪ್ರಭಂದಕ ಭುವನಪ್ರಸಾಧ್ ಹೆಗ್ಡೆ,ಮೂಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಂಗನಾಥ ಶೆಟ್ಟಿ, ಶತಮಾನೋತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Bhagyavan Sanil

Mulki-28041505

 

Comments

comments

Comments are closed.

Read previous post:
Mulki-28041504
ಶ್ರೀನಿವಾಸ ಕಲ್ಯಾಣೋತ್ಸವ

ಮೂಲ್ಕಿ: ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಜರುಗಿತು. Bhagyavan Sanil  

Close