ಕಿನ್ನಿಗೋಳಿ ಮುತ್ತಪ್ಪ ರಾಣ್ಯ ಅವರಿಗೆ ಪರಿಹಾರ ಧನ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಜಲ್ಲಿಗುಡ್ಡೆ ಮುತ್ತಪ್ಪ ರಾಣ್ಯ ಕ್ಯಾನ್ಸರ್ ಕಾಯಿಲೆಯಿಂದ ನಿಧನ ಹೊಂದಿದ ಸಂದರ್ಭ ಅವರ ಕುಟುಂಬಕ್ಕೆ ಪರಿಹಾರ ಧನ ರೂ.೧೦,೦೦೦/- ನಗದನ್ನು ಅವರ ಪತ್ನಿ ಸೀತಾ ರಾಣ್ಯ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಈಶ್ವರ ಕಟೀಲು, ಕೊಡೆತ್ತೂರು ಭುವನಾಭಿರಾಮ ಉಡುಪ, ಹರಿಕೃಷ್ಣ ಪುನರೂರು, ಮೋರ್ಗನ್ ವಿಲಿಯಂ, ಮೋನಪ್ಪ ಗುಜರನ್, ಸುಂದರ, ಅಜಿತ್, ಭಾಸ್ಕರ ಪೂಜಾರಿ, ಕೃಷ್ಣಪ್ಪ ರಾಣ್ಯ, ಕೇಶವ ಕರ್ಕೇರ ಉಪಸ್ಥಿತರಿದ್ದರು.

Kinnigoli-30041503

Comments

comments

Comments are closed.

Read previous post:
Kinnigoli-30041502
ನೇಪಾಳ ಭೂಕಂಪ ಪರಿಹಾರ ನಿಧಿ ಸಂಗ್ರಹಣೆ

ಕಿನ್ನಿಗೋಳಿ: ಕಿನ್ನಿಗೋಳಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ವತಿಯಿಂದ ಕಿನ್ನಿಗೋಳಿ ಪೇಟೆಯಲ್ಲಿ ನೇಪಾಳ ಭೂಕಂಪ ದುರಂತದಲ್ಲಿ ಸಂತಸ್ತರಾದವರ ಪುರ್ನವಸತಿಗಾಗಿ ಪರಿಹಾರ ನಿಧಿ ಸಂಗ್ರಹಣೆ ನಡೆಯಿತು. ಈ ಸಂದರ್ಭ ಬಿಜೆಪಿ...

Close