ನೇಪಾಳ ಭೂಕಂಪ ಪರಿಹಾರ ನಿಧಿ ಸಂಗ್ರಹಣೆ

ಕಿನ್ನಿಗೋಳಿ: ಕಿನ್ನಿಗೋಳಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ವತಿಯಿಂದ ಕಿನ್ನಿಗೋಳಿ ಪೇಟೆಯಲ್ಲಿ ನೇಪಾಳ ಭೂಕಂಪ ದುರಂತದಲ್ಲಿ ಸಂತಸ್ತರಾದವರ ಪುರ್ನವಸತಿಗಾಗಿ ಪರಿಹಾರ ನಿಧಿ ಸಂಗ್ರಹಣೆ ನಡೆಯಿತು.
ಈ ಸಂದರ್ಭ ಬಿಜೆಪಿ ಮುಖಂಡರಾದ ಭುವನಾಭಿರಾಮ ಉಡುಪ, ಈಶ್ವರ್ ಕಟೀಲ್, ದೇವಪ್ರಸಾದ್ ಪುನರೂರು, ಜನಾರ್ಧನ ಕಿಲೆಂಜೂರು, ಆಶಾ ರತ್ನಾಕರ ಸುವರ್ಣ, ಹೇಮಲತಾ, ಕೇಶವ ಕರ್ಕೇರಾ, ಪ್ರಾಣೇಶ್ ಭಟ್ ದೇಂದಡ್ಕ, ಆನಂದ ಗೌಡ, ಆನಂದ, ಮತ್ತಿತರರು ಉಪಸ್ಥಿತರಿದ್ದರು.

Kinnigoli-30041502

Comments

comments

Comments are closed.

Read previous post:
Mulki-30041501
ಸ್ವಾರ್ಥರಹಿತ ಚಿಂತನೆಯನ್ನು ಅಳವಡಿಸಿಕೊಳ್ಳಿ

ಮೂಲ್ಕಿ: ಜಿವನದಲ್ಲಿ ಹಿರಿಯರ ಆದರ್ಶಗಳನ್ನು ರೂಢೀಸಿಕೊಂಡು ಕಿರಿಯರು ಮುನ್ನಡೆಯಬೇಕು,ಸ್ವಾರ್ಥರಹಿತ ಚಿಂತನೆಯನ್ನು ಸಾರ್ಥಕ ಬದುಕಿನಲ್ಲಿ ರೂಢಿಸಿಕೊಂಡು ಪರೋಪಕಾರಿಯಾಗಿ ಬದುಕನ್ನು ನಡೆಸಬೇಕು ಎಂದು ವೇದಮೂರ್ತಿ ವಾಧಿರಾಜ ಉಪಾಧ್ಯಾಯ ಕೊಲೆಕಾಡಿ ಹೇಳಿದರು....

Close