ಎನ್.ಸಿ.ಸಿ ರಾಷ್ಟ್ರೀಯ ಭಾವೈಖ್ಯತಾ ಶಿಬಿರ

ಮೂಲ್ಕಿ: ಲಕ್ಷದ್ವೀಪದ ರಾಜಧಾನಿ ಕವರಟ್ಟಿಯಲ್ಲಿ ಭಾರತ ದೇಶದ ವಿವಿಧ ರಾಜ್ಯಗಳ ಆಯ್ದ 200 ಕ್ಯಾಡೆಟ್‌ಗಳು ಭಾಗವಹಿಸುವಿಕೆಯಲ್ಲಿ ನಡೆದ ಎನ್.ಸಿ.ಸಿ ವಿಶೇಷ ರಾಷ್ಟ್ರೀಯ ಭಾವೈಖ್ಯತಾ ಶಿಬಿರದಲ್ಲಿ ಮೂಲ್ಕಿ ವಿಜಯಾ ಕಾಲೇಜು ನೌಕಾದಳದ ಅಧಿಕಾರಿ ಲೆಪ್ಟಿನಂಟ್ ಹೆಚ್.ಜಿ.ನಾಗರಾಜ್ ನಾಯಕ್ ರವರ ನೇತೃತ್ವದ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ತಂಡವು, ರಸಪ್ರಶ್ನೆ, ಅಶು ಭಾಷಣ, ಚರ್ಚಾ ಸ್ಪರ್ಧೆ, ಸಮೂಹ ಗಾನ ಮತ್ತು ನೃತ್ಯ ಸ್ಪರ್ಧೆಗಳಲ್ಲಿ ವೀಶೇಷ ಪ್ರಶಸ್ತಿಗಳನ್ನು ಗಳಿಸಿದೆ.

Mulki-05051501

Comments

comments

Comments are closed.

Read previous post:
Mulki-02051501
ಗೇನದ ನಡೆ ಮತ್ತು ಸಾಹಿತ್ಯ ಸಂಜೆ

ಮೂಲ್ಕಿ: ಕರಾವಳಿಭಾಗದಲ್ಲಿ ವಾಸವಾಗಿರುವ ತುಳುವರು ಮತ್ತು ಬಹು ಮಾತೃಭಾಷಾ ಜನರು ತುಳು ಬಲ್ಲವರಾಗಿದ್ದರೂ ತುಳು ಸಾಹಿತ್ಯ ಕ್ಷೇತ್ರ ಪರಿಣಾಮಕಾರಿಯಾಗಿ ಬೆಳವಣಿಗೆ ಕಾಣದಿರುವ ಪರಿಣಾಮ ಭಾಷೆಗೆ ಮಾನ್ಯತೆ ದೊರೆಯಲು...

Close