ಶಾಂತಿಪಲ್ಕೆ ನಮ್ಮ ಗ್ರಾಮ ನಮ್ಮ ರಸ್ತೆ

ಕಿನ್ನಿಗೋಳಿ: ಕರ್ನಾಟಕ ಸರಕಾರದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ 1.5 ಕಿ.ಮೀ. ಉದ್ದದ 1 ಕೋಟಿ 34 ಲಕ್ಷ 69 ಸಾವಿರ ರೂ. ವೆಚ್ಚದಲ್ಲಿ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಶಾಂತಿಪಲ್ಕೆ – ತೇರಗುರಿ ನೂತನ ರಸ್ತೆಯ ಗುದ್ದಲಿ ಪೂಜೆಯನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ ನೆರವೇರಿಸಿದರು. ಈ ಸಂದರ್ಭ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಂತಾನ್ ಡಿಸೋಜ, ಶೇಷರಾಮ ಶೆಟ್ಟಿ, ಸುಜಾತ ಪೂಜಾರಿ, ಪ್ರಕಾಶ್ ಆಚಾರ್ಯ, ಮತ್ತಿತರರು ಉಪಸ್ಥಿತರಿದ್ದರು.

Kinnigoli-05051508

Comments

comments

Comments are closed.

Read previous post:
Kinnigoli-05051506
ಕವತ್ತಾರು ಸಿರಿಗಳ ಜಾತ್ರೆ

ಕಿನ್ನಿಗೋಳಿ: ಕವತ್ತಾರು ಶ್ರೀ ಮಹಾಲಿಂಗೇಶ್ವರ ಅಬ್ಬಗ ದಾರದ ದೇವಳದಲ್ಲಿ ಸಿರಿಗಳ ಜಾತ್ರೆ ಸೋಮವಾರ ನಡೆಯಿತು.

Close