ತಾಳಿಪಾಡಿಗುತ್ತು ಯಕ್ಷಗಾನ ಸನ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ತಾಳಿಪಾಡಿ ಗುತ್ತುವಿನಲ್ಲಿ ಭಾನುವಾರ ನಡೆದ ಕಟೀಲು ಮೇಳದ ಯಕ್ಷಗಾನ ಬಯಲಾಟ ಸಂದರ್ಭ ಕಟೀಲು ಮೇಳದ ಕಲಾವಿದ ಹಿರಿಯ ಕಲಾವಿದ ಪಡ್ರೆ ಕುಮಾರ್ ಅವರನ್ನು ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಈ ಸಂದರ್ಭ ಮುಂಬಯಿ ನಗರದ ಉಪ ಪೋಲಿಸ್ ಕಮೀಷನರ್ ಪ್ರಕಾಶ್ ಭಂಡಾರಿ, ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ , ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ತಾಳಿಪಾಡಿಗುತ್ತು ಭಾಸ್ಕರ ಶೆಟ್ಟಿ , ಸಂಘಟಕ ಮುಂಬಯಿ ಉದ್ಯಮಿ ಧನಪಾಲ್ ಶೆಟ್ಟಿ ತಾಳಿಪಾಡಿಗುತ್ತು . ಕಲಾವಿದ ಸಂಜಯಕುಮಾರ್ ಶೆಟ್ಟಿ ಗೋಣಿಬೀಡು, ಪತ್ರಕರ್ತ ಶರತ್ ಶೆಟ್ಟಿ , ರಘುನಾಥ ಕಾಮತ್ ಕೆಂಚನಕೆರೆ ಮತ್ತಿತರರಿದ್ದರು.

Kinnigoli-05051504

Comments

comments

Comments are closed.

Read previous post:
Kinnigoli-05051503
ಗುತ್ತಕಾಡು ವೈದ್ಯಕೀಯ ಶಿಬಿರ

ಕಿನ್ನಿಗೋಳಿ: ಆಧುನಿಕತೆಯ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರಲ್ಲಿ ಆರೋಗ್ಯದ ಸಮಸ್ಯೆ ಹೆಚ್ಚುತ್ತಿದೆ. ಆರೋಗ್ಯದ ಹಿತದೃಷ್ಟಿಯಿಂದ ಮುನ್ನಚ್ಚರಿಕೆಯಾಗಿ ಹಾಗೂ ಸಮಾಜಮುಖಿ ಕಾಳಜಿಯಿಂದ ಮುಕ್ಕ ಶ್ರೀನಿವಾಸ ಆಸ್ಪತ್ರೆ ನಿರಂತರ ಶಿಬಿರ ಹಮ್ಮಿಕೊಳ್ಳತ್ತಿದೆ ಎಂದು...

Close