ಯಕ್ಷಗಾನ ಕಲೆ ಜ್ಞಾನದ ಸಂಪತ್ತು

ಕಿನ್ನಿಗೋಳಿ: ಶಿಷ್ಟ ಸಂಪ್ರದಾಯದ ಯಕ್ಷಗಾನ ಪುರಾಣ ಲೋಕವನ್ನು ಅನಾವರಣ ಗೋಳಿಸಿ ಜನರಿಗೆ ಜ್ಞಾನದ ಸಂಪತ್ತು ನೀಡಬಲ್ಲದು. ಎಂದು ಕಟೀಲು ದೇವಳ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಶನಿವಾರ ಕೊಡೆತ್ತೂರು ದೇವಸ್ಯ ಮಠದ ಬಳಿಯಲ್ಲಿ ನಡೆದ ಕಟೀಲು ಮೇಳದ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಮೇಳದ ಕಲಾವಿದರಾದ ಗೇರುಕಟ್ಟೆ ಗಂಗಯ್ಯ ಶೆಟ್ಟಿ , ತೋಡಿಕಾನ ವಿಶ್ವನಾಥ ಗೌಡ, ಎಂ. ಕೃಷ್ಣ ಮೂಲ್ಯ ಕೈರಂಗಳ, ದಿನಕರ ಆರ್ ಗೋಖಲೆ, ಮೂಕಾಂಬಿಕಾ ವಾರಂಬಳ್ಳಿಯವರನ್ನು ಸನ್ಮಾನಿಸಿ ಮಾತನಾಡಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಜನಾರ್ದನ ಗೌಡ ಮುಚ್ಚೂರು. ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ, ಸಚ್ಚಿದಾನಂದ ಉಡುಪ, ಗಾಯತ್ರಿ ಉಡುಪ, ಶಕುನ ಉಡುಪ, ಮಿಥುನ ಉಡುಪ, ರತುನ ಉಡುಪ ಉಪಸ್ಥಿತರಿದ್ದರು.

Kinnigoli-05051502

Comments

comments

Comments are closed.

Read previous post:
Mulki-05051501
ಎನ್.ಸಿ.ಸಿ ರಾಷ್ಟ್ರೀಯ ಭಾವೈಖ್ಯತಾ ಶಿಬಿರ

ಮೂಲ್ಕಿ: ಲಕ್ಷದ್ವೀಪದ ರಾಜಧಾನಿ ಕವರಟ್ಟಿಯಲ್ಲಿ ಭಾರತ ದೇಶದ ವಿವಿಧ ರಾಜ್ಯಗಳ ಆಯ್ದ 200 ಕ್ಯಾಡೆಟ್‌ಗಳು ಭಾಗವಹಿಸುವಿಕೆಯಲ್ಲಿ ನಡೆದ ಎನ್.ಸಿ.ಸಿ ವಿಶೇಷ ರಾಷ್ಟ್ರೀಯ ಭಾವೈಖ್ಯತಾ ಶಿಬಿರದಲ್ಲಿ ಮೂಲ್ಕಿ ವಿಜಯಾ ಕಾಲೇಜು...

Close