ಕಟೀಲು ವಿ.ಸ.ಸಂಘದ ನೂತನ ಕಛೇರಿ ಉದ್ಘಾಟನೆ

ಕಿನ್ನಿಗೋಳಿ: ಗ್ರಾಮೀಣ ಭಾಗದ ಕೃಷಿಕ ಹಾಗೂ ಬಡ ಜನರ ಶ್ರೇಯೋಭಿವೃದ್ದಿಗಾಗಿ ಸಹಕಾರ ಸಂಘಗಳು ಅರ್ಥಿಕವಾಗಿ ಹುರಿದುಂಬಿಸಿ ಅವರನ್ನು ಸಮಾಜದ ಮುಂಚೂಣಿಗೆ ತರಲು ಶ್ರಮಿಸಬೇಕು ಎಂದು ಕಟೀಲು ಚರ್ಚ್ ಧರ್ಮ ಗುರು ವಂದನೀಯ ಡಾ. ರೋನಾಲ್ಡ್ ಕುಟಿನ್ಹೋ ಹೇಳಿದರು.
ಸೋಮವಾರ ಶ್ರೀ ಕಟೀಲು ವಿವಿಧೋದ್ದೇಶ ಸಹಕಾರ ಸಂಘದ ನೂತನ ಕಛೇರಿಯ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಕಟೀಲು ದೇವಳದ ಅರ್ಚಕ ಲಕ್ಷೀನಾರಯಣ ಅಸ್ರಣ್ಣ, ಕಟೀಲು ವಿ.ಸ.ಸಂಘದ ಅಧ್ಯಕ್ಷ ಸಂಜೀವ ಮಡಿವಾಳ ಕಟೀಲು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಷಾ, ಸ್ಟ್ಯಾನಿ ಪಿಂಟೋ, ಕೆ.ಬಿ. ಸುರೇಶ್, ಸುಜಾತ ನಿಡ್ದೋಡಿ, ಯಶೋಧ ಆರ್ ಕಟೀಲು, ಪ್ರವೀಣ್ ಸಾಲ್ಯಾನ್, ರಾಮದಾಸ್ ಕಾಮತ್ ರಿಚರ್ಡ್, ರಮೇಶ್ ಪದ್ಮನೂರು, ಸಿತ್ಲ ಜಗನ್ನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-06051502 Kinnigoli-06051503 Kinnigoli-06051504

 

Comments

comments

Comments are closed.

Read previous post:
Kinnigoli-06051501
ಶೃದ್ಧೆ ಭಕ್ತಿ ಪ್ರಾಮಾಣಿಕತೆಯಿದ್ದಲ್ಲಿ ದೇವರ ಸಾನಿಧ್ಯ 

ಕಿನ್ನಿಗೋಳಿ: ಶೃದ್ಧೆ ಭಕ್ತಿ ಪ್ರಾಮಾಣಿಕತೆಯಿದ್ದಲ್ಲಿ ದೇವರ ಸಾನಿಧ್ಯ, ಆಶೀರ್ವಾದ ಸದಾ ಇರುತ್ತದೆ. ಎಂದು ಉದ್ಯಮಿ ಐಕಳಬಾವ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು. ಮಂಗಳವಾರ ಮೂರುಕಾವೇರಿ ಶ್ರೀ ಮಹಮ್ಮಾಯೀ...

Close