ಕಟೀಲು ಸನ್ಮಾನ

ಕಿನ್ನಿಗೋಳಿ: ಕಟೀಲಿನಲ್ಲಿ ನಡೆದ ಧರ್ಮಸ್ಥಳ ಮೇಳದ ಯಕ್ಷಗಾನ ಸಂದರ್ಭ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣ ಸಮಿತಿ ಮುಂಬೈ, ಯುಎಇ ಇದರ ವತಿಯಿಂದ ಕಲಾವಿದರಾದ ಮಹೇಶ ಮಣಿಯಾಣಿ, ಕೆದಿಲ ಜಯರಾಮ ಭಟ್ ಅವರನ್ನು ಸನ್ಮಾನಿಸಲಾಯಿತು. ಕಟೀಲು ದೇವಳದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀಹರಿನಾರಾಯಣ ಆಸ್ರಣ್ಣ, ಸಮಿತಿಯ ಸಂಘಟಕ ಪದ್ಮನಾಭ ಕಟೀಲು, ಹರಿಣಾಕ್ಷಿ, ಸತೀಶ್ ರಾವ್, ಪುತ್ತೂರು ಶ್ರೀಧರ ಭಂಡಾರಿ, ನವೀನ್ ಶೆಟ್ಟಿ, ಪ್ರಭಾಕರ ಸುವರ್ಣ ಮತ್ತಿತರರಿದ್ದರು.

6KinniSanmana

Comments

comments

Comments are closed.

Read previous post:
Kinnigoli-06051504
ಕಟೀಲು ವಿ.ಸ.ಸಂಘದ ನೂತನ ಕಛೇರಿ ಉದ್ಘಾಟನೆ

ಕಿನ್ನಿಗೋಳಿ: ಗ್ರಾಮೀಣ ಭಾಗದ ಕೃಷಿಕ ಹಾಗೂ ಬಡ ಜನರ ಶ್ರೇಯೋಭಿವೃದ್ದಿಗಾಗಿ ಸಹಕಾರ ಸಂಘಗಳು ಅರ್ಥಿಕವಾಗಿ ಹುರಿದುಂಬಿಸಿ ಅವರನ್ನು ಸಮಾಜದ ಮುಂಚೂಣಿಗೆ ತರಲು ಶ್ರಮಿಸಬೇಕು ಎಂದು ಕಟೀಲು ಚರ್ಚ್ ಧರ್ಮ...

Close