ಶೃದ್ಧೆ ಭಕ್ತಿ ಪ್ರಾಮಾಣಿಕತೆಯಿದ್ದಲ್ಲಿ ದೇವರ ಸಾನಿಧ್ಯ 

ಕಿನ್ನಿಗೋಳಿ: ಶೃದ್ಧೆ ಭಕ್ತಿ ಪ್ರಾಮಾಣಿಕತೆಯಿದ್ದಲ್ಲಿ ದೇವರ ಸಾನಿಧ್ಯ, ಆಶೀರ್ವಾದ ಸದಾ ಇರುತ್ತದೆ. ಎಂದು ಉದ್ಯಮಿ ಐಕಳಬಾವ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು.

ಮಂಗಳವಾರ ಮೂರುಕಾವೇರಿ ಶ್ರೀ ಮಹಮ್ಮಾಯೀ ದೇವಳದಲ್ಲಿ ವರ್ಷಾವಧಿ ಮಾರಿ ಪೂಜಾ ಮಹೋತ್ಸದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಏಳಿಂಜೆ ದೇವಳದ ಅರ್ಚಕ ಗಣೇಶ್ ಭಟ್ ಶುಭಾಶಂಸನೆಗೈದರು.
ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಕೆ. ವಿ. ಶೆಟ್ಟಿ ಕೊಡೆತ್ತೂರು, ಗುರಿಕಾರ ಬಾಬುಗೌಡ ಮತ್ತಿತರರು ಉಪಸ್ಥಿತರಿದ್ದರು.
ಉಮೇಶ್ ಬಂಗೇರ ಸ್ವಾಗತಿಸಿ ಕೃಷ್ಣಪ್ಪ ವಂದಿಸಿದರು. ದಿವಾಕರ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು.

Kinnigoli-06051501

Comments

comments

Comments are closed.

Read previous post:
Kinnigoli-05051508
ಶಾಂತಿಪಲ್ಕೆ ನಮ್ಮ ಗ್ರಾಮ ನಮ್ಮ ರಸ್ತೆ

ಕಿನ್ನಿಗೋಳಿ: ಕರ್ನಾಟಕ ಸರಕಾರದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ 1.5 ಕಿ.ಮೀ. ಉದ್ದದ 1 ಕೋಟಿ 34 ಲಕ್ಷ 69 ಸಾವಿರ ರೂ. ವೆಚ್ಚದಲ್ಲಿ ಕಿನ್ನಿಗೋಳಿ...

Close