ಮಸ್ಜಿದ್ ಅಧ್ಯಕ್ಷರಾಗಿ ಟಿ. ಮಯ್ಯದ್ದಿ ಪುನರಾಯ್ಕೆ

Kinnigoli-11051504

ಕಿನ್ನಿಗೋಳಿ:  ಪುನರೂರು ಮುಹಮ್ಮದೀಯ ಜುಮ್ಮಾ ಮಸೀದಿ ಇದರ ವಾರ್ಷಿಕ ಮಹಾಸಭೆಯು ಮೇ 8 ರಂದು ಸಭೆಯ ಅಧ್ಯಕ್ಷ ಇಬ್ರಾಹಿಂ ಪುನರೂರು ನೇತೃತ್ವದಲ್ಲಿ ನಡೆಯಿತು. ಮುಂದಿನ ಒಂದು ವರ್ಷಗಳಿಗನುಗುಣವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಮಯ್ಯದ್ದಿ ತಾಳಿಪಾಡಿ ಸತತವಾಗಿ ಮೂರನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷ ಹಮೀದ್ ಮಿಲನ್, ಉಪಾಧ್ಯಕ್ಷ ಉಮ್ಮರ್ ಅಬ್ದುಲ್ಲ ಅಸದಿ, ಕಾರ್ಯದರ್ಶಿ ಸಾಹೆಬ್ಜಾನ್ ಸಾಹೇಬ್, ಖಜಾಂಜಿಯಾಗಿ ರಿಝ್ವಾನ್ ಪುನರೂರು ಹಾಗೂ ಸದಸ್ಯರಾಗಿ ಇಬ್ರಾಹಿಂ ಲಿಂಗಪ್ಪಯ್ಯಕಾಡು, ಇಬ್ರಾಹಿಂ ಶೇಖ್, ಸಿದ್ದೀಕ್ ಪುನರೂರು, ರಫೀಕ್ ಗೋಳಿಜೋರ, ಹಮ್ಮಬ್ಬ, ಫಾರೂಕ್, ಅಯ್ಯೂಬ್ ಸಾಹೇಬ್, ಅಬ್ಬು ಕಾಪಿಕಾಡು, ಉಸ್ಮಾನ್ ಸಾಹೇಬ್, ಅಕ್ಬರ್ ಆಲಿ, ರಝಾಕ್ ಗೋಳಿಜೋರ, ಅಹ್ಮದ್ ಹುಸೈನ್, ಮುಬಾರಕ್ ಹಾಗೂ ಹಸನಬ್ಬ ಎಂ. ಆಯ್ಕೆಯಾಗಿದ್ದಾರೆ.

Comments

comments

Comments are closed.

Read previous post:
Mulki-11051501
ಕಲಾರಂಗದಿಂದ ಮನೆ ಹಸ್ತಾಂತರ

ಮೂಲ್ಕಿ: ವಿದ್ವಾಂಸರು ಎಲ್ಲ ಕಡೆಯೂ ಪೂಜಿಸಲ್ಪಡುತ್ತಾರೆ ಎಂಬುದಕ್ಕೆ ಛಾಂದಸ ಕ್ಷಗಾನ ಕವಿ ಗಣೇಶ ಕೊಲಕಾಡಿಯವರೇ ಸಾಕ್ಷಿ. ಉಡುಪಿಯ ಕಲಾರಂಗ ಮನೆಯನ್ನು ಕಟ್ಟಿ ಕೊಟ್ಟು ಸತ್ಪಾತ್ರರಿಗೆ ದಾನ ಮಾಡುವುದರ...

Close