ಎಸ್.ಎಸ್.ಎಲ್.ಸಿ ಸಾಧಕರು

ಮೂಲ್ಕಿ: 2014-15 ರ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಞೆಯಲ್ಲಿ ಮೂಲ್ಕಿ ಸಮೀಪದ ಕಿಲ್ಪಾಡಿಯ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯು ಶೇಕಡಾ ನೂರು ಫಲಿತಾಂಶವನ್ನು ಪಡೆದಿದೆ.
ಪರೀಕ್ಷೆಗೆ ಹಾಜರಾದ 38 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ಎ+, 6 ವಿದ್ಯಾರ್ಥಿಗಳು ಎ, 5 ಮಂದಿ ಬಿ +, 8 ಮಂದಿ ಬಿ ಹಾಗೂ 5 ಮಂದಿ ಸಿ ವಿಭಾಗದಲ್ಲಿ ತೇರ್ಗಡೆಯಾಗಿದ್ದು ದೇವಿಕಾ 611 ಅಂಕ, ಮಾನಸ 610 ಹಾಗೂ ಧನ್ಯಶ್ರೀ 609 ಅಂಕಗಳನ್ನು ಪಡೆದಿದ್ದಾರೆ. 

Mulki-13051501

Mulki-13051502

Mulki-13051503

Comments

comments

Comments are closed.

Read previous post:
Kinnigoli-12051504
ಗುತ್ತಕಾಡು ದ್ವಿಚಕ್ರ ವಾಹನಗಳಿಗೆ ಆಕಸ್ಮಿಕ ಬೆಂಕಿ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಚಿನ್ನಯ್ಯಬೆಟ್ಟು ಗುತ್ತಕಾಡುವಿನ ಮ್ಯಾಕ್ಸಿಂ ಡಿಸೋಜ ಅವರ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಬಜಾಜ್ ಡಿಸ್ಕವರಿ ಬೈಕ್ ಮತ್ತು ಹೀರೊ ಮ್ಯಾಸ್ಟ್ರೊ ಸ್ಕೂಟರ್ ಹಾಗೂ ಮಕ್ಕಳ ಸೈಕಲಿಗೆ...

Close