ಕಿನ್ನಿಗೋಳಿ ಪರಿಸರದ ಎಸ್.ಎಸ್.ಎಲ್.ಸಿ ಫಲಿತಾಂಶ

SSLC

ಕಿನ್ನಿಗೋಳಿ: ಕಮ್ಮಾಜೆ ಮೋರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಶೇ. 100 ಫಲಿತಾಂಶ ದಾಖಲಿಸಿದ್ದಾರೆ.
ಎ+ 1, ಎ 8, ಬಿ+ 13, ಬಿ 17, ಸಿ+ 4 ಶ್ರೇಣಿಗಳಲ್ಲಿ ಉತ್ತಿರ್ಣರಾಗಿದ್ದಾರೆ.

ನಡುಗೋಡು ಸರಕಾರಿ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಶೇ. 100 ಫಲಿತಾಂಶ ದಾಖಲಿಸಿದ್ದಾರೆ.

ಮೂರುಕಾವೇರಿ ರೋಟರಿ ಆಂಗ್ಲ ಮಾದ್ಯಮ ಫ್ರೌಡ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಶೇ. 98 ಫಲಿತಾಂಶ ದಾಖಲಿಸಿದ್ದಾರೆ. 62 ವಿದ್ಯಾರ್ಥಿಗಳಲ್ಲಿ 60 ಮಂದಿ ಉತ್ತಿರ್ಣರಾಗಿದ್ದಾರೆ. ಎ+ 3, ಎ 24 ಮಂದಿ ಶ್ರೇಣಿಗಳಲ್ಲಿ ಉತ್ತಿರ್ಣರಾಗಿದ್ದಾರೆ.

ಕಿನ್ನಿಗೋಳಿ ಮೇರಿವೆಲ್ ಆಂಗ್ಲ ಮಾಧ್ಯಮ ಶಾಲೆ ಶೇ 95 ಫಲಿತಾಂಶ ದಾಖಲಿಸಿದೆ. . ಹಾಜರಾದ 101 ವಿದ್ಯಾರ್ಥಿಗಳಲ್ಲಿ 94 ಮಂದಿ ಉತ್ತಿರ್ಣರಾಗಿದ್ದಾರೆ. ಉನ್ನತ ಶ್ರೇಣಿಯಲ್ಲಿ 20, ಪ್ರಥಮ ದರ್ಜೆಯಲ್ಲಿ 65 ಮಂದಿ ಉತ್ತಿರ್ಣರಾಗಿದ್ದಾರೆ.

ಕಟೀಲು ಶ್ರೀದುರ್ಗಾ ಪರಮೇಶ್ವರೀ ದೇವಳ ಫ್ರೌಡ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಶೇ 93 ಫಲಿತಾಂಶ ದಾಖಲಿಸಿದ್ದಾರೆ. 194 ವಿದ್ಯಾರ್ಥಿಗಳಲ್ಲಿ 179 ಮಂದಿ ಉತ್ತಿರ್ಣರಾಗಿದ್ದಾರೆ. 6 ಮಂದಿ ಉನ್ನತ ಶ್ರೇಣಿ ಗಳಿಸಿದ್ದಾರೆ.

ತಾಳಿಪಾಡಿ ಪೊಂಪೈ ಪ್ರೌಢ ಶಾಲೆ ಶೇ 90 ಫಲಿತಾಂಶ ದಾಖಲಿಸಿದೆ. ಎ 6, ಬಿ+ 15, ಬಿ 22 ಮಂದಿ ಶ್ರೇಣಿಗಳಲ್ಲಿ ಉತ್ತಿರ್ಣರಾಗಿದ್ದಾರೆ.

ಕೆಮ್ರಾಲ್ ಸರಕಾರಿ ಪ್ರೌಢ ಶಾಲೆ 87.5 ಫಲಿತಾಂಶ ದಾಖಲಾಗಿದೆ.

ಪುನರೂರು ಭಾರತಮಾತಾ ಶೇ. 85.13 ಫಲಿತಾಂಶ ದಾಖಲಾಗಿದೆ ಎ+ 2, ಎ 6 ಶ್ರೇಣಿಗಳಲ್ಲಿ ಉತ್ತಿರ್ಣರಾಗಿದ್ದಾರೆ.

ಶಿಮಂತೂರು ಶಾರದ ಪ್ರೌಢ ಶಾಲೆ ಶೇ. 84 ಫಲಿತಾಂಶ ದಾಖಲಾಗಿದೆ.

Comments

comments

Comments are closed.

Read previous post:
Mulki-13051501
ಎಸ್.ಎಸ್.ಎಲ್.ಸಿ ಸಾಧಕರು

ಮೂಲ್ಕಿ: 2014-15 ರ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಞೆಯಲ್ಲಿ ಮೂಲ್ಕಿ ಸಮೀಪದ ಕಿಲ್ಪಾಡಿಯ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯು ಶೇಕಡಾ ನೂರು ಫಲಿತಾಂಶವನ್ನು ಪಡೆದಿದೆ....

Close