ದಯಾನಂದ ಲಾಗ್ವಾಣ್‌ಕರ್ ವಿದಾಯ ಸಮಾರಂಭ

ಕಿನ್ನಿಗೋಳಿ: ತಪೋವನ ತೋಕೂರಿನ ಮುಲ್ಕಿ ರಾಮಕೃಷ್ಣ ಪೂಂಜ ಐ.ಟಿ.ಐ.ನಲ್ಲಿ ತರಬೇತಿ ಅಧಿಕಾರಿಯಾಗಿ ಮೂವತ್ತು ವರ್ಷಗಳ ಸೇವೆಯನ್ನು ಪೂರೈಸಿ ನಿವೃತ್ತಿಗೊಂಡಿರುವ ದಯಾನಂದ ಲಾಗ್ವಾಣ್‌ಕರ್ ಮತ್ತು ಲಲಿತಾ ಕೆ ದಂಪತಿಗಳ ಬೀಳ್ಗೊಡುಗೆ ಸಮಾರಂಭ ನಡೆಯಿತು. ಈ ಸಂದರ್ಭ ನಿಟ್ಟೆ ವಿದ್ಯಾ ಸಂಸ್ಥೆಯ ರಿಜಿಸ್ಟ್ರಾರ್ ಡಾ. ರಾಜಶೇಖರ್ ಎಮ್., ಸಂಸ್ಥೆಯ ಪ್ರಾಚಾರ್ಯ ವೈ.ಎನ್. ಸಾಲ್ಯಾನ್, ತರಬೇತಿ ಅಧಿಕಾರಿ ರಘುರಾಮ್ ರಾವ್, ಸಂಜೀವ ದೇವಾಡಿಗ, ಶಿವರಾಮ ದೇವಾಡಿಗ, ಗುರುರಾಜ್ ಭಟ್, ರಾಘವೇಂದ್ರ ರಾವ್, ರಾಘವೇಂದ್ರ ಆಡಿಗ, ರಜನಿ ಸುವರ್ಣ, ವಿಶ್ವನಾಥ್ ರಾವ್, ಸುರೇಶ್ ಎಸ್. ಉಪಸ್ಥಿತರಿದ್ದರು.

Kinnigoli-15051501

Comments

comments

Comments are closed.

Read previous post:
Kinnigoli-13051504
ಕಟೀಲು, ಪಿ.ಯು.ಸಿ ಪ್ರವೇಶ ಪತ್ರಕ್ಕಾಗಿ ಸರದಿ

ಕಿನ್ನಿಗೋಳಿ: ಎಸ್.ಎಸ್. ಎಲ್ ಸಿ ಫಲಿತಾಂಶ ಬಂದಿದ್ದೇ ತಡ ವಿದ್ಯಾರ್ಥಿಗಳು ಪ್ರಥಮ ಪಿ.ಯು.ಸಿ ಪ್ರವೇಶಕ್ಕೆ ಸಿದ್ದತೆ ನಡೆಸುತ್ತಿದ್ದಾರೆ. ನಿನ್ನೆ ಫಲಿತಾಂಶ ಅಂತರ್ಜಾಲದಲ್ಲಿ ಪ್ರಕಟವಾಗಿದ್ದು ಬುಧವಾರ ಪಿಯುಸಿ ಪ್ರವೇಶ ಪತ್ರಕ್ಕಾಗಿ...

Close