ಶ್ರೀ ಕೋರ‍್ದಬ್ಬು ಧೂಮಾವತಿ ದೈವಸ್ಥಾನ

ಮೂಲ್ಕಿ: ಶ್ರೀ ಕೋರ‍್ದಬ್ಬು ಧೂಮಾವತಿ ದೈವಸ್ಥಾನ ಮಟ್ಟು, ದೆಪ್ಪುಣಿ, ಕೊಕ್ರಾಣಿಯಲ್ಲಿ ನೂತನವಾಗಿ ನಿರ್ಮಿಸಿದ ದೈವಸ್ಥಾನದಲ್ಲಿ ಪುನ:ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ಕೋರ‍್ದಬ್ಬು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ದಾರ್ಮಿಕ ಕಾರ‍್ಯಕ್ರಮದಲ್ಲಿ ಸಮಾಜದಲ್ಲಿ ವಿಶಿಷ್ಟ ಸಾದನೆಗಾಗಿ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ದಿನೇಶ ಅಮೀನ್ ಮಟ್ಟು,ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ‍್ಯದರ್ಶಿ ಧನಂಜಯ ಮಟ್ಟು,ನಮ್ಮ ಕುಡ್ಲ ನಿರ್ದೇಶಕ ಹರೀಶ್ ಕರ್ಕೆರ,ದೆಪ್ಪುಣಿಗುತ್ತು ಜಯರಾಮ ಶೆಟ್ಟಿ,ಬಾಲಕೃಷ್ಣ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Mulki-15051501

Comments

comments

Comments are closed.

Read previous post:
Kinnigoli-15051501
ದಯಾನಂದ ಲಾಗ್ವಾಣ್‌ಕರ್ ವಿದಾಯ ಸಮಾರಂಭ

ಕಿನ್ನಿಗೋಳಿ: ತಪೋವನ ತೋಕೂರಿನ ಮುಲ್ಕಿ ರಾಮಕೃಷ್ಣ ಪೂಂಜ ಐ.ಟಿ.ಐ.ನಲ್ಲಿ ತರಬೇತಿ ಅಧಿಕಾರಿಯಾಗಿ ಮೂವತ್ತು ವರ್ಷಗಳ ಸೇವೆಯನ್ನು ಪೂರೈಸಿ ನಿವೃತ್ತಿಗೊಂಡಿರುವ ದಯಾನಂದ ಲಾಗ್ವಾಣ್‌ಕರ್ ಮತ್ತು ಲಲಿತಾ ಕೆ ದಂಪತಿಗಳ...

Close