ಕೇಂದ್ರ ಸರ್ಕಾರದ ಕೊಡುಗೆ

ಮೂಲ್ಕಿ: ಗೃಹರಕ್ಷಕದಳ ಮೂಲ್ಕಿ ಘಟಕಕ್ಕೆ ಕೇಂದ್ರ ಸರ್ಕಾರದ ಕೊಡುಗೆಯಾಗಿ ಪ್ರಕೃತಿ ವಿಕೋಪ ಹಾಗೂ ತುರ್ತು ಪರಿಸ್ಥಿತಿ ಸಂದರ್ಭ ಉಪಯೋಗಕ್ಕಾಗಿ ಸುಮಾರು 2.5 ಲಕ್ಷ ವೆಚ್ಚದ ಆಸ್ಕಾ ವಿದ್ಯುತ್ ಘಟಕವನ್ನು ಜಿಲ್ಲಾ ಕಾಮಾಂಡೆಂಟ್ ಡಾ. ಮುರಲಿ ಮೋಹನ ಚೂಂತಾರು ಶುಕ್ರವಾರ ಮೂಲ್ಕಿ ಪೋಲೀಸ್ ಠಾಣೆಯಲ್ಲಿ ಗ್ರಹರಕ್ಷಕ ದಳಕ್ಕೆ ಹಸ್ತಾಂತರಿಸಿದರು.

ಈ ಸಂದರ್ಭ ತಾಲೂರು ಕಮಾಂಡರ್ ಮೊಹಮ್ಮದ್ ಇಸ್ಮಾಯಿಲ್ ಜಿ. ಮೂಲ್ಕಿ ಠಾಣಾ ಉಪ ನಿರೀಕ್ಷಕ ಪರಮೇಶ್ವರ ಕೆ, ಹೋಂಗಾಡ್ ಘಟಕಾಧಿಕಾರಿ ಮನ್ಸೂರ್ ಹಾಗೂ ಹೋಂಗಾರ್ಡ ಸದಸ್ಯರು ಉಪಸ್ಥಿತರಿದ್ದರು.

Bhagyavan Sanil

Kinnigoli-22051507

Comments

comments

Comments are closed.

Read previous post:
Kinnigoli-22051506
ಕೋರ‍್ದಬ್ಬು ದೈವದ ನೇಮೋತ್ಸವ

ಮೂಲ್ಕಿ: ಮೂಲ್ಕಿ ಸಮೀಪದ ಮಟ್ಟುವಿನಲ್ಲಿ ಮಟ್ಟು, ದೆಪ್ಪುಣಿ ಮತ್ತು ಕೊಕ್ರಾಣಿಯ ಶ್ರೀ ಕೋರ‍್ದಬ್ಬು ದೈವಸ್ಥಾನ ಜೀರ್ಣೋಧ್ದಾರ ಸಮಿತಿಯ ನೇತ್ರತ್ವದಲ್ಲಿ ನಿರ್ಮಾಣಗೊಂಡ ನೂತನ ದೈವಸ್ಥಾನದಲ್ಲಿ ಕೋರ‍್ದಬ್ಬು ದೈವದ ನೇಮೋತ್ಸವವು ಜರಗಿತು.

Close