ಕೋರ‍್ದಬ್ಬು ದೈವದ ನೇಮೋತ್ಸವ

ಮೂಲ್ಕಿ: ಮೂಲ್ಕಿ ಸಮೀಪದ ಮಟ್ಟುವಿನಲ್ಲಿ ಮಟ್ಟು, ದೆಪ್ಪುಣಿ ಮತ್ತು ಕೊಕ್ರಾಣಿಯ ಶ್ರೀ ಕೋರ‍್ದಬ್ಬು ದೈವಸ್ಥಾನ ಜೀರ್ಣೋಧ್ದಾರ ಸಮಿತಿಯ ನೇತ್ರತ್ವದಲ್ಲಿ ನಿರ್ಮಾಣಗೊಂಡ ನೂತನ ದೈವಸ್ಥಾನದಲ್ಲಿ ಕೋರ‍್ದಬ್ಬು ದೈವದ ನೇಮೋತ್ಸವವು ಜರಗಿತು.

Kinnigoli-22051506

Comments

comments

Comments are closed.

Read previous post:
ಹೊಂಡಾ ಸಿಟಿ ಕಾರಿಗೆ ಟಿಪ್ಪರ್ ಡಿಕ್ಕಿ

ಕಿನ್ನಿಗೋಳಿ: ಶುಕ್ರವಾರ ಬೆಳಿಗ್ಗೆ ಮೂಲ್ಕಿ-ಮೂಡಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಕೆಂಚನಕೆರೆ ಸಮೀಪದ ಅಂಗರ ಗುಡ್ಡೆ ತಿರುವು ಬಳಿ ಮಣಿಪಾಲದಿಂದ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಹೊಂಡಾ ಸಿಟಿ ಕಾರಿಗೆ ಎಸ್ ಕೋಡಿಯಿಂದ...

Close