ಬಿಲ್ಲವ ಮಹಾ ಮಂಡಲ ಸಭೆ

ಮೂಲ್ಕಿ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯಾವಾಗಿ ಭಾಗವಹಿಸಿ ಉತ್ತಮ ಕರ್ತವ್ಯ ನಿರ್ವಹಿಸಿದ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಪ್ರಭಂದಕ ಸದಾನಂದ ಪೂಜಾರಿ ಮತ್ತು ಸಿಬ್ಬಂದಿ ಉಮೇಶ್ ಪೂಜಾರಿಯವರನ್ನು ಬಿಲ್ಲವರ ಮಹಾ ಮಂಡಲದ ಸಭೆಯಲ್ಲಿ ಮಂಡಲದ ಅಧ್ಯಕ್ಷ ಜಯ.ಸಿ.ಸುವರ್ಣ ಸನ್ಮಾನಿಸಿದರು. ಈ ಸಂದರ್ಭ ಮೂಲ್ಕಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ಬಂಗೇರಾ, ವಿವಿದ ಬಿಲ್ಲವ ಸಂಘಗಳ ಅಧ್ಯಕ್ಷರು ಮಹಾಮಂಡಲದ ಪದಧಿಕಾರಿಗಳು ಉಪಸ್ಥಿತರಿದ್ದರು.

Mulki-23051501

Comments

comments

Comments are closed.

Read previous post:
Bajpe-22051511
ನಿರಂಜನ ಸ್ವಾಮೀಜಿ ಅನ್ನಪೂರ್ಣೇಶ್ವರಿಯೊಂದಿಗೆ ಲೀನ

ಬಜ್ಪೆ: ಆಧ್ಯಾತ್ಮ ಸಾಧನೆಯ ಜೊತೆಗೆ, ಅನ್ನಪೂರ್ಣೆಯ ಸಾಧಕನಾಗಿ ಅನುಗ್ರಹಿತ ಅನ್ನದಾನಿ, ವಿದ್ಯಾದಾನಿ ಎಂದು ಕರೆಸಿಕೊಂಡು ಜನನುರಾಗಿಯಾಗಿದ್ದ ಬಜ್ಪೆ ಸಮೀಪದ ಸುಂಕದಕಟ್ಟೆಯ ಅನ್ನಪೂರ್ಣೇಶ್ವರಿ ದೇವಸ್ಥಾನ ಹಾಗೂ ಮುಂಬೈ ಮಹಾಲಕ್ಷ್ಮಿ...

Close