ಗ್ರಾಮ ಪಂಚಾಯಿತಿ ಚುನಾವಣೆ

230515

ಕಿನ್ನಿಗೋಳಿ: ಮೇ 29ರಂದು ನಡೆಯಲಿರುವ ಮೂಲ್ಕಿ ಹೋಬಳಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೂತನ ಗ್ರಾಮ ಪಂಚಾಯತ್ ಕೊಂಡೆಮೂಲ ದಿಂದ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯಿಂದ ವಿಭಜನೆಗೊಂಡ ಕೊಂಡೆಮೂಲ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತರಾದ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು ಸಾಮಾನ್ಯ ಕ್ಸೇತ್ರದಲ್ಲಿ ಹಾಗೂ ರತ್ನ ಅವರು ಪರಿಶಿಷ್ಥ ಪಂಗಡ ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೊಂಡೆಮೂಲ ಗ್ರಾಮ ಪಂಚಾಯಿತಿಯ ಒಟ್ಟು 12 ಸ್ಥಾನಗಳಲ್ಲಿ 2 ರಲ್ಲಿ ಅವಿರೋಧ ಆಯ್ಕೆ ನಡೆದಿದ್ದು ಉಳಿದ 10 ಸ್ಥಾನಗಳಲ್ಲಿ 23 ಮಂದಿ ಸ್ಪರ್ಧೆಯಲ್ಲಿ ಉಳಿದಿದ್ದಾರೆ.
ನಡುಗೋಡು ವಾರ್ಡ್‌ನಲ್ಲಿ ಅರುಣ್ ಕುಮಾರ್, ದಯಾನಂದ. ತಿಲಕ್‌ರಾಜ್ ಶೆಟ್ಟಿ, ಗಣೇಶ್ ಆಚಾರ್ಯ, ರಮೇಶ್, ಅಪ್ಪಿ ಮುಕ್ಕಾಲ್ದಿ, ನಾರಾಯಣ ಪೂಜಾರಿ, ಗೀತಾ, ಕೊಂಡೆಮೂಲ ವಾಡ್ 1 ನಲ್ಲಿ ಜಯರಾಮ ಶೆಟ್ಟಿ, ಶೋಭಾ, ಉಷಾ, ಶಕ್ತಿ ಪ್ರಸಾದ್, ರಮಾನಂದ ಪೂಜಾರಿ, ಸುಕುಮಾರ್, ಹರಿಶ್ಚಂದ್ರ ರಾವ್, ಪುಷ್ಪ, ಜಯಂತಿ, ವಾರ್ಡ್ 2 ನಲ್ಲಿ ಪದ್ಮಾವತಿ, ಪದ್ಮಲತಾ, ಬೇಬಿ, ನಾರಾಯಣ ಶೆಟ್ಟಿ, ಮೀನಾಕ್ಷಿ, ಕಿರಣ್ ಕುಮಾರ್ ಶೆಟ್ಟಿ ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಮೆನ್ನಬೆಟ್ಟುವಿನ 11 ಸ್ಥಾನಕ್ಕೆ 25 ಮಂದಿ ಕಣದಲ್ಲಿ ಉಳಿದಿದ್ದಾರೆ.
ಮೆನ್ನಬೆಟ್ಟು ವಾರ್ಡ್ 1 ರಲ್ಲಿ ಮೀನಾಕ್ಷಿ, ರಾಜೀವಿ, ಅನಿತಾ ಜೆನೆಟ್ ಆರಾನ್ಹಾ, ಕುಸುಮಾವತಿ, ವಾರ್ಡ್ 2ರಲ್ಲಿ ಮೊರ್ಗನ್ ವಿಲಿಯಂ ಸಾಲಿನ್ಸ್, ಸುಜಾತ, ಸುನೀಲ್ ಸಿಕ್ವೇರಾ, ಸುಶೀಲ, 3 ರಲ್ಲಿ ಜಗದೀಶ್ ಶೆಟ್ಟಿ, ಜೇಮ್ಸ್ ಮಾರ್ಟಿನ್, ಬೇಬಿ ಮೊಯಿಲಿ, ರೋನಿ ಡಿಸೋಜ, ಶಾಲಿನಿ ಕೊರಗ, ಸುಗುಣ ಪೂಜಾರಿ, ಸುಶೀಲ, 4 ರಲ್ಲಿ ಕಿಶೋರ್ ಕುಮಾರ್, ಬಾಬು ಶೆಟ್ಟಿ, ಮಲ್ಲಿಕಾ ಪಿ ಆಚಾರ್ಯ, ಲಕ್ಷ್ಮೀ ಪೂಜಾರ‍್ತಿ, ಸುಭಾಷ್, ಹರಿಶ್ಚಂದ್ರ ಶೆಟ್ಟಿ, 5 ರಲ್ಲಿ ದಾಮೋದರ ಶೆಟ್ಟಿ, ದಿನೇಶ್ ಶೆಟ್ಟಿ, ಸರೋಜಿನಿ, ಸುನೀತಾ. ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಬಳ್ಕುಂಜೆ ಪಂಚಾಯಿತಿಯ 13 ಸ್ಥಾನಗಳಲ್ಲಿ 32 ಮಂದಿ ಕಣದಲ್ಲಿ ಉಳಿದಿದ್ದಾರೆ.
ಕರ್ನಿರೆ ವಾಡ್ ನಲ್ಲಿ ಹಿಂದುಳಿದ ವರ್ಗದಲ್ಲಿ ಅಮರ್ ಸನಿಲ್, ಜಯಲಕ್ಷ್ಮೀ, ಸಾಮಾನ್ಯ ದಲ್ಲಿ ದಿನೇಶ್ ಪುತ್ರನ್, ದೀಪಕ್ ರಾಜೇಶ್ ಕುಮಾರ್, ಶಶಿಕಲಾ, ಕವತ್ತಾರು 1 ರಲ್ಲಿ ಹಿಂದುಳಿದ ವರ್ಗದಲ್ಲಿ ಜಲಜ, ಪ್ರಭಾಕರ ಕವತ್ತಾರು, ಪ್ರಾಣೇಶ್ ಭಟ್, ಸಾಮಾನ್ಯದಲ್ಲಿ ವಿಜಯ ಚೌಟ, ಸಾವಿತ್ರಿ ಎಸ್ ಕೋಟ್ಯಾನ್, ಕವತ್ತಾರು 2 ರಲ್ಲಿ ಹಿಂದುಳಿದ ವರ್ಗ ದಲ್ಲಿ ಕುಸುಮಾ, ದೇವಕಿ, ನವೀನ್‌ಚಂದ್ರ ಶೆಟ್ಟಿ, ಸಾಮಾನ್ಯದಲ್ಲಿ ಭುವನೇಶ್ವರಿ, ರೋಶನ್ ಪ್ರವೀಣ್ ಡಿ ಸೋಜ, ಬಳ್ಕುಂಜೆ 1 ರಲ್ಲಿ ಅಬ್ದುಲ್ ರಹಿಮಾನ್, ಗೋಪಾಲ ಭಂಡಾರಿ, ಜೆಸಿಂತಾ ಡಿ ಸೋಜ, ದಿನೇಶ್ ಪುತ್ರನ್, ಹಿಂದುಳಿದ ವರ್ಗದಲ್ಲಿ ಪೌಲ್ ಡಿ ಸೋಜ, ಪ್ರಸಾದ್ ಶೆಟ್ಟಿ, ಸಾಮಾನ್ಯದಲ್ಲಿ ಮಮತಾ ಡಿ ಪೂಂಜ, ವೇದಾವತಿ, ಶಶಿಕಲಾ, ಸಾಮಾನ್ಯ ಮಹಿಳೆಯಲ್ಲಿ ಶೋಭಾ, ಸುನೀತಾ, ಎಡ್ಮಿ ಡಿಸೋಜ, ಕೊಲ್ಲೂರು ನಲ್ಲಿ ಪರಿಶಿಷ್ಟ ಪಂಗಡದಲ್ಲಿ ಆನಂದ, ಕಲ್ಯಾಣಿ, ಕೃಷ್ಣಕಾಂತ ಮೂಲ್ಯ, ಸಾಮಾನ್ಯದಲ್ಲಿ ಗೀತಾ, ಪ್ರವೀಣ್ ಕುಮಾರ್ ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಐಕಳ ಗ್ರಾಮ ಪಂಚಾಯಿತಿಯ 5 ವಾರ್ಡ್‌ಗಳಲ್ಲಿ 14 ಸಂಖ್ಯಾ ಬಲವಿದ್ದು 30 ಮಂದಿ ಸ್ಪರ್ಧೆಯಲ್ಲಿ ಇದ್ದಾರೆ.
ಉಳೆಪಾಡಿ-1ರಲ್ಲಿ 16 ಐಕಳ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸುವ ಅಭ್ಯರ್ಥಿ ಹೆಸರು
ದಿವಾಕರ ಚೌಟ, ಯೋಗೀಶ್ ರಾವ್, ರಾಜೇಶ್ ಶೆಟ್ಟಿ, ರಿಚ್ಚಾರ್ಡ್ ಡಿಸೋಜ, ಶಕುಂತಲಾ, ಸುಂದರಿ. ಏಳಿಂಜೆ-1ರಲ್ಲಿ ಜಯಂತ ಪೂಜಾರಿ, ರತ್ನಾಕರ ಸಾಲಿಯಾನ್, ರವೀಂದ್ರ, ರೇಖಾ ಆರ್ ಶೆಟ್ಟಿ, ಲೀಟಾ ಮರಿಯ. ಏಳಿಂಜೆ-2ರಲ್ಲಿ ಪವಿತ್ರ ಪ್ರಕಾಶ್ ಶೆಟ್ಟಿ, ಪ್ರಶಾಂತ್ ಕುಮಾರ್, ಪ್ಲಾವಿಯಾ ಮೇರಿ ಸುವಾರಿಸ್, ಸುಧಾಕರ ಸಾಲ್ಯಾನ್, ಸುಂದರಿ ಆರ್. ಸಾಲಿಯಾನ್, ಹರಿಣಾಕ್ಷಿ. ಐಕಳ-1ರಲ್ಲಿ ಪದ್ಮಿನಿ ವಸಂತ್ ಸಾಲಿಯಾನ್, ಲೋಯಲ್ ಅಜಿತ್ ಡಿಸೋಜ, ವಸಂತ ಪೂಜಾರಿ, ಸರಿಕಾ ಸಮಿನಾ ಡಿಕೋಸ್ತಾ, ಸಂಜೀವ ವೈ ಶೆಟ್ಟಿ. ಐಕಳ-2ರಲ್ಲಿ ಕಿರಣ್ ಕುಮಾರ್, ಜಾನಕಿ ಮೂಲ್ಯ, ದಯಾವತಿ, ಯೋಗೀಶ್ ಎಸ್. ಕೋಟ್ಯಾನ್, ರಮೇಶ, ಸುಕೇಶ್, ಸುಧಾಮ ಶೆಟ್ಟಿ, ಹರ್ಬಟ್ ವಿಲಿಯಂ ಲೋಬೋ ಕಣದಲ್ಲಿದ್ದಾರೆ.

ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ 7 ವಾರ್ಡ್‌ಗಳಲ್ಲಿ 21 ಸಂಖ್ಯಾ ಬಲವಿದ್ದು 53 ಮಂದಿ ಸ್ಪರ್ಧೆಯಲ್ಲಿದ್ದಾರೆ.
ತಾಳಿಪಾಡಿ-1ರಲ್ಲಿ ಉಷಾ, ದಿನೇಶ್ ರಾವ್, ಪೂರ್ಣಿಮಾ, ರವೀಂದ್ರ, ರೇವತಿ, ಶಾಲಿನಿ, ಸೇವಂತಿ. ತಾಳಿಪಾಡಿ-2ರಲ್ಲಿ ಅಬ್ದುಲ್ ಕರೀಂ, ಆನಂದ ಗೌಡ, ದೇವಪ್ರಸಾದ ಪುನರೂರು, ಪ್ರಮೀಳ ಡಿ.ಸುವಾರ್ಣ, ಕೆ.ರಮೇಶ್, ಶೋಭಾ, ಸರಿತಾ ಕೋಟ್ಯಾನ್, ಸುಲೋಚನಿ ಶೆಟ್ಟಿಗಾರ‍್ತಿ, ಹೇಮಲತಾ. ತಾಳಿಪಾಡಿ-3ರಲ್ಲಿ ತುಕಾರಾಮ, ಪೂರ್ಣಿಮ, ಪಿಲೋಮಿನಾ ಸಿಕ್ವೇರ, ಫೆಲ್ಸಿ ಡಿಸೋಜ, ವಿಮಲ, ಶರತ್ ಕುಮಾರ ಶೆಟ್ಟಿಗಾರ, ಶೋಭಾ ರಾವ್. ತಾಳಿಪಾಡಿ-4ರಲ್ಲಿ ಅಬೂಬಕ್ಕರ್ ಸಿದ್ದೀಕ್, ಅಸ್ಮಾತ್, ದಿವಾಕರ ಎನ್. ಕರ್ಕೇರ, ನೀತಾ ಸುಕುಮಾರ್ ಶೆಟ್ಟಿ, ಟಿ. ಮಯ್ಯದ್ದಿ, ಟಿ.ಎಚ್.ಮಯ್ಯದ್ದಿ, ವಾಣಿ, ಶಾಂತಾ, ಶ್ಯಾಮಲಾ ಹೆಗ್ಡೆ, ತಾಳಿಪಾಡಿ-5ರಲ್ಲಿ ಅರುಣಾ, ಆನಂದ ಬಂಗೇರ, ಆನಂದಿ, ಸುಜಾತಾ ಪೂಜಾರಿ, ಸಂತಾನ್ ಡಿಸೋಜ, ಸಂತೋಷ, ಹರೀಶ್ಚಂದ್ರ, ಹರೀಶ ಪೂಜಾರಿ, ತಾಳಿಪಾಡಿ-6ರಲ್ಲಿ ಎಲಿಯಾಸ್ ಇಜಾಕ್ ಡಿಸೋಜ, ಚಂದ್ರಶೇಖರ, ಜೀಟಾ ಸುನೀತಾ ರೋಡ್ರಿಗಸ್, ಜೋನ್ಸನ್ ಜೆರೋಮ್ ಡಿಸೋಜ, ಯೋಗೀಶ್ ಶೆಟ್ಟಿಗಾರ, ರಘುರಾಮ, ಲೀನಾ ಸಿಕ್ವೇರಾ, ವಲೇರಿಯನ್ ಆರ್ ಸಿಕ್ವೇರಾ, ಸುಮಲತಾ ಶೆಟ್ಟಿ. ಎಳತ್ತೂರು-1ರಲ್ಲಿ ದೇವಿಪ್ರಸಾದ್ ಮಲ್ಲಿ, ಪ್ರಕಾಶ್ ಹೆಗ್ಡೆ, ಶಶಿಕಲ, ಶಶಿಕಲಾ ಎಂ ಸಾಲ್ಯಾನ್ ಕಣದಲ್ಲಿದ್ದಾರೆ.

ಕೆಮ್ರಾಲ್ ಗ್ರಾಮ ಪಂಚಾಯಿತಿಯ 5 ವಾರ್ಡ್‌ಗಳಲ್ಲಿ 17 ಸಂಖ್ಯಾ ಬಲವಿದ್ದು 35 ಮಂದಿ ಸ್ಪರ್ಧೆಯಲ್ಲಿದ್ದಾರೆ.
ಕೆಮ್ರಾಲ್-1ರಲ್ಲಿ ಕೆ.ಎ.ಖಾದರ್, ತುಲಾಸಿ ಶೆಟ್ಟಿಗಾರ‍್ತಿ, ಮಮತಾ ರಮೇಶ್ ಅಮೀನ್, ರಾಜೇಶ್ ಶರಣ, ಲಿಲ್ಲಿ ಮತಾಯಸ್, ಶಶಿ ಸುರೇಶ್, ಸುಧಾಕರ ಶೆಟ್ಟಿ. ಕೆಮ್ರಾಲ್-2ರಲ್ಲಿ ಗೀತಾ ಎಸ್, ಚಂದ್ರಹಾಸ ಕುಂದರ್, ದಯಾನಂದ, ದೀಪಕ್ ಡಿ.ಕೋಟ್ಯಾನ್, ಮಯ್ಯದ್ದಿ, ರೇವತಿ ಶೆಟ್ಟಿಗಾರ್, ಸುಮಲತಾ, ಸ್ನೇಹಿತ ಪಿ ಶೆಟ್ಟಿಗಾರ್. ಅತ್ತೂರು-1ರಲ್ಲಿ ಗುಲಾಬಿ ಡಿ.ಸುವರ್ಣ, ಪ್ರಮೀಳಾ ಡಿ.ಶೆಟ್ಟಿ, ರಮೇಶ್, ಲೀಲಾ, ಲೂಸಿ ಡಿಸೋಜ, ಸೇಸಪ್ಪ ಟಿ. ಸಾಲ್ಯಾನ್. ಕೊಕುಡೆ-1ರಲ್ಲಿ ಅಹಮ್ಮದ್ ಬಶೀರ್, ಕಿರಣ್ ಕುಮಾರ್, ನಾಗೇಶ್ ಎಮ್ ಅಂಚನ್, ಪ್ರವೀಣ್ ಬೊಳ್ಳೂರು, ಎಸ್. ಮಾಲತಿ ಆಚಾರ್ಯ, ಲೋಹಿತ್ ಕುಮಾರ್, ಸೇವಂತಿ ಪಿ. ಶೆಟ್ಟಿಗಾರ್, ಹರಿಪ್ರಸಾದ್ ವಿ ಶೆಟ್ಟಿ. ಪಂಜ-ಕೊಕುಡೆ-1ರಲ್ಲಿ ಆಶಾ, ಕೂಸು, ಜಯಲಕ್ಷ್ಮೀ, ರಾಜೇಶ್ ಶೆಟ್ಟಿ ಪಂಜ, ಸುಮತಿ ಪೂಜಾರಿ, ಸುರೇಶ್ ಪಂಜ ಕಣದಲ್ಲಿದ್ದಾರೆ.

Comments

comments

Comments are closed.

Read previous post:
Mulki-23051501
ಬಿಲ್ಲವ ಮಹಾ ಮಂಡಲ ಸಭೆ

ಮೂಲ್ಕಿ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯಾವಾಗಿ ಭಾಗವಹಿಸಿ ಉತ್ತಮ ಕರ್ತವ್ಯ ನಿರ್ವಹಿಸಿದ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಪ್ರಭಂದಕ ಸದಾನಂದ ಪೂಜಾರಿ ಮತ್ತು...

Close