ಕಿನ್ನಿಗೋಳಿ ಯಕ್ಷಲಹರಿಯಿಂದ ಸಮ್ಮಾನ

ಕಿನ್ನಿಗೋಳಿ: ಯಕ್ಷಲಹರಿ ಕಿನ್ನಿಗೋಳಿ ಇದರ ರಜತ ವರ್ಷ ಆಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ವಸಂತ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಯಕ್ಷಲಹರಿ ಅಧ್ಯಕ್ಷ ಇ. ಶ್ರೀನಿವಾಸ ಭಟ್ ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ, ಕಾರ್ಯದರ್ಶಿ ಪಿ. ಸತೀಶ್ ರಾವ್, ಉಮೇಶ್ ನೀಲಾವರ, ವಿನಯ ಆಚಾರ್ಯ ಹೊಸಬೆಟ್ಟು, ಬಾಲಕೃಷ್ಣ ಭಟ್ ಪುತ್ತಿಗೆ, ಕೃಷ್ಣ ರಾಜ್‌ಭಟ್ ಅತ್ತೂರು ಉಪಸ್ಥಿತರಿದ್ದರು.

Kinnigoli-25051501

Comments

comments

Comments are closed.

Read previous post:
230515
ಗ್ರಾಮ ಪಂಚಾಯಿತಿ ಚುನಾವಣೆ

ಕಿನ್ನಿಗೋಳಿ: ಮೇ 29ರಂದು ನಡೆಯಲಿರುವ ಮೂಲ್ಕಿ ಹೋಬಳಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೂತನ ಗ್ರಾಮ ಪಂಚಾಯತ್ ಕೊಂಡೆಮೂಲ ದಿಂದ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯಿಂದ ವಿಭಜನೆಗೊಂಡ...

Close