ಕೆರೆಕಾಡು ಬಾವಿಗೆ ಬಿದ್ದ ದನದ ರಕ್ಷಣೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೆರೆಕಾಡು ಶಾಲೆಯ ಸಮೀಪದ ಯೋಗಿನಿ ಅವರ ಮನೆಯ ಸುಮಾರು 30 ಅಡಿ ಆಳದ ಆವರಣವಿಲ್ಲದ ಬಾವಿಗೆ ಉಪೇಂದ್ರ ಆಚಾರ್ಯ ಅವರ ಮೇಯಲು ಬಿಟ್ಟ ದನ ಬಿದ್ದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ದನದ ಕೂಗು ಕೇಳಿ ಸ್ಥಳೀಯ ಯುವಕರು ಕ್ರೇನ್ ಮೂಲಕ ಸುಮಾರು ಒಂದು ಗಂಟೆಗಳ ಕಾಲ ಶ್ರಮ ಪಟ್ಟು ದನವನ್ನು ಮೇಲಕ್ಕೆ ಎತ್ತಿದರು. ದನ ಪವಾಡ ಸೃದಶವಾಗಿ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದೆ.

Kinnigoli-28051501 Kinnigoli-28051502 Kinnigoli-28051503 Kinnigoli-28051504 Kinnigoli-28051505 Kinnigoli-28051506 Kinnigoli-28051507 Kinnigoli-28051508 Kinnigoli-28051509 Kinnigoli-28051510

Comments

comments

Comments are closed.

Read previous post:
Kateel-27051501
ಕಟೀಲು ಯಕ್ಷಗಾನ ಮೇಳಗಳ ತಿರುಗಾಟ ಮುಕ್ತಾಯ 

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಈ ವರ್ಷದ ತಿರುಗಾಟ ಕೊನೆಗೊಂಡಿತು, ದೇವಳದ ರಥಬೀದಿಯಲ್ಲಿ  ಆರು ರಂಗಸ್ಥಳವನ್ನು ನಿರ್ಮಿಸಿ ಇದರಲ್ಲಿ ಯಕ್ಷಗಾನದ ಪೂರ್ವ...

Close