ಸಿಬಿಎಸ್‌ಇ 10ನೇ ತರಗತಿ- ಶೇ100 ಫಲಿತಾಂಶ

ಕಿನ್ನಿಗೋಳಿ: ನಿಟ್ಟೆ ವಿದ್ಯಾಸಂಸ್ಥೆಗೆ ಒಳಪಟ್ಟ ತೋಕೂರು ಡಾ. ಎಂ.ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲಮಾಧ್ಯಮ ಪ್ರೌಢಶಾಲೆ 33 ಮಂದಿ ಪರೀಕ್ಷೆಗೆ ಹಾಜರಾಗಿದ್ದು ಶೇ.100 ಫಲಿತಾಂಶ ಪಡೆದಿದೆ.
6 ವಿದ್ಯಾರ್ಥಿಗಳು 10 ಸಿಜಿಪಿಎ ಗ್ರೇಡ್
5 ವಿದ್ಯಾರ್ಥಿಗಳು 9 ಕ್ಕೂ ಹೆಚ್ಚು ಸಿಜಿಪಿಎ ಗ್ರೇಡ್ ಗಳಿಸಿದ್ದಾರೆ.

29KinniAakansha

ಆಕಾಂಕ್ಷ ಪ್ರವೇಶ್ ಪೈ

29kinniKiranrao

ಕಿರಣ್ ರಾವ್ ಯು 

29KinniMeghana

ಮೇಘನಾ ವೆಂಕಟೇಶ್ ನಾಯಕ್

29KinniNavya

ನವ್ಯ ರಾಮಚಂದ್ರ ನಾಯಕ್ 

29KinniPratheeksha

ಪ್ರತೀಕ್ಷಾ ಶೆಟ್ಟಿ

29KinniShrividya

ಶ್ರೀ ವಿದ್ಯಾ ಹೊಳ್ಳ

Comments

comments

Comments are closed.

Read previous post:
Kinnigoli-28051507
ಕೆರೆಕಾಡು ಬಾವಿಗೆ ಬಿದ್ದ ದನದ ರಕ್ಷಣೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೆರೆಕಾಡು ಶಾಲೆಯ ಸಮೀಪದ ಯೋಗಿನಿ ಅವರ ಮನೆಯ ಸುಮಾರು 30 ಅಡಿ ಆಳದ ಆವರಣವಿಲ್ಲದ ಬಾವಿಗೆ ಉಪೇಂದ್ರ ಆಚಾರ್ಯ ಅವರ ಮೇಯಲು ಬಿಟ್ಟ ದನ...

Close