ಕಿನ್ನಿಗೋಳಿ : ಪುಸ್ತಕ ವಿತರಣೆ

ಕಿನ್ನಿಗೋಳಿ : ಭಾನುವಾರ ಕಿನ್ನಿಗೋಳಿ ವೀರ ಮಾರುತಿ ವ್ಯಾಯಾಮ ಶಾಲೆಯಲ್ಲಿ ಪರಿಸರದ ೨೦೦ ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ  75,000 ಮೌಲ್ಯದ ಪುಸ್ತಕ ವಿತರಣೆ ನಡೆಯಿತು. ವ್ಯಾಯಾಮ ಶಾಲೆಯ ಅಧ್ಯಕ್ಷ ಈಶ್ವರ್ ಕಟೀಲ್, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಮೆನ್ನಬೆಟ್ಟು ಗ್ರಾ. ಪಂ. ಮಾಜಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಮಾಜಿ ಉಪಾಧ್ಯಕ್ಷೆ ಸರೋಜಿನಿ, ಶ್ರೀಧರ ಶೆಟ್ಟಿ, ಗುರುರಾಜ್, ಮೋನಪ್ಪ ಗುಜರನ್, ಕಸ್ತೂರಿ ಪಂಜ, ಉದ್ಯಮಿ ಅಶೋಕ ಶೆಟ್ಟಿ, ದಾಮೋದರ ಶೆಟ್ಟಿ, ಕೇಶವ ಕರ್ಕೆರ, ಭಾಸ್ಕರ ಪೂಜಾರಿ, ಮೋರ್ಗನ್ ವಿಲಿಯಂ ಮತ್ತಿತರರು ಉಪಸ್ಥಿತರಿದ್ದರು.

Kateel-03061501

Comments

comments

Comments are closed.

Read previous post:
Mulki-01061501
ಮೂಲ್ಕಿ: ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರು

ಮೂಲ್ಕಿ: ಸಮಾಜಿಕ ಚಿಂತನಾ ರಹಿತ ಶಿಕ್ಷಣ ಪದ್ದತಿಯಿಂದಾಗಿ ಯುವ ಸಮಾಜ ಸಂಸ್ಕಾರ ಮತ್ತು ಪೂರ್ವಜರ ಇತಿಹಾಸದ ಬಗ್ಗೆ ವಿಮುಖರಾಗುತ್ತಿರುವುದರಿಂದ ಸಮಾಜ ಸೇವಾ ಸಂಸ್ಥೆಗಳು ಮಕ್ಕಳಿಗೆ ಪೂರ್ವ ಇತಿಹಾಸದ...

Close