ಪ್ರಾರಂಭೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಪ್ರಾರಂಭೋತ್ಸವ ಕಿನ್ನಿಗೋಳಿ ಪೇಟೆಯಿಂದ ಶಾಲೆಯ ವರೆಗೆ ಮೆರವಣಿಗೆಯೊಂದಿಗೆ ನಡೆಯಿತು. ಈ ಸಂದರ್ಭ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಅರುಣಾ, ಸಹ ಶಿಕ್ಷಕಿ ಪದ್ಮಾವತಿ, ಮಕ್ಕಳ ಹೆತ್ತವರು ಉಪಸ್ಥಿತರಿದ್ದರು.

Kinnigoli-06061501

 

Comments

comments

Comments are closed.

Read previous post:
Mulki-05061501
ಸಂಘಟನೆ ಮತ್ತು ಶಿಕ್ಷಣ ಬಹು ಮುಖ್ಯ

ಮೂಲ್ಕಿ: ಸಮಾನತೆ, ಭಾವೈಖ್ಯತೆ, ಪರಸ್ಪರ ಸಹಕಾರಿ ವ್ಯಕ್ತಿತ್ವವು ಶೀಘ್ರ ಅಭಿವೃದ್ಧಿಯನ್ನು ತರಬಲ್ಲದು ಎಂದು ಮೂಲ್ಕಿ ಅಮಲೋದ್ಭವ ಮಾತಾ ಚರ್ಚಿನ ನೂತನ ಧರ್ಮಗುರುಗಳಾದ ವಂ.ಪ್ರಾನ್ಸೀಸ್ ಕ್ಷೇವಿಯರ್ ಗೋಮ್ಸ್ ಹೇಳಿದರು....

Close