ಮುಲ್ಕಿ ಹೋಬಳಿಯ 6 ಪಂಚಾಯಿತಿಗಳ ಫಲಿತಾಂಶ

election-logo

ಕಿನ್ನಿಗೋಳಿ: ಕೊಂಡೆಮೂಲ ಗ್ರಾಮ ಪಂಚಾಯಿತಿ ಬಿಜೆಪಿ ತೆಕ್ಕೆಗೆ
ಬಿಜೆಪಿ 10 ಕಾಂಗ್ರೇಸ್ 2
ಕೊಂಡೆಮೂಲ ಗ್ರಾಮ ಪಂಚಾಯಿತಿಯ ಒಟ್ಟು 12 ಸ್ಥಾನಗಳಲ್ಲಿ 23 ಮಂದಿ ಸ್ಪರ್ಧಿಸಿದ್ದರು.
ಕಿಲೆಂಜೂರು – ಬಿಜೆಪಿ ಬೆಂಬಲಿತರಾದ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು ಸಾಮಾನ್ಯ ಕ್ಷೇತ್ರದಲ್ಲಿ ಹಾಗೂ ರತ್ನ ಅವರು ಪರಿಶಿಷ್ಥ ಪಂಗಡ ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಡುಗೋಡು – ಬಿಜೆಪಿ ಬೆಂಬಲಿತ ಅರುಣ್ ಕುಮಾರ್, ದಯಾನಂದ, ತಿಲಕ್‌ರಾಜ್ ಶೆಟ್ಟಿ, ಗೀತಾ ಪೂಜಾರ್ತಿ,
ಕೊಂಡೆಮೂಲ 1 – ಬಿಜೆಪಿ ಬೆಂಬಲಿತ ಜಯಂತಿ,
ಕಾಂಗ್ರೇಸ್ ಬೆಂಬಲಿತ ರಮಾನಂದ ಪೂಜಾರಿ, ಪುಷ್ಪ,
ಕೊಂಡೆಮೂಲ 2 – ಬಿಜೆಪಿ ಬೆಂಬಲಿತ ಕಿರಣ್ ಕುಮಾರ್ ಶೆಟ್ಟಿ, ಪದ್ಮಲತಾ, ಬೇಬಿ,

ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಬಿಜೆಪಿ ತೆಕ್ಕೆಗೆ
11 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 25 ಮಂದಿ ಸ್ಪರ್ಧಿಸಿದ್ದರು.
ಬಿಜೆಪಿ 7, ಕಾಂಗ್ರೇಸ್ 4
ಮೆನ್ನಬೆಟ್ಟು 1 – ಬಿಜೆಪಿ ಬೆಂಬಲಿತ ಮೀನಾಕ್ಷಿ,
ಮೆನ್ನಬೆಟ್ಟು 2 – ಕಾಂಗ್ರೇಸ್ ಬೆಂಬಲಿತ ಸುನೀಲ್ ಸಿಕ್ವೇರಾ, ಸುಶೀಲ, ಬಿಜೆಪಿ ಬೆಂಬಲಿತ ಮೊರ್ಗನ್ ವಿಲಿಯಂ ಸಾಲಿನ್ಸ್,
ಮೆನ್ನಬೆಟ್ಟು 3 – ಬಿಜೆಪಿ ಬೆಂಬಲಿತ ಬೇಬಿ ಮೊಯಿಲಿ, ಶಾಲಿನಿ ಕೊರಗ,
ಕಾಂಗ್ರೇಸ್ ಬೆಂಬಲಿತ ರೋನಿ ಡಿಸೋಜ (ಸತತ 5ನೇ ಬಾರಿ ವಿಜಯಿ)
ಮೆನ್ನಬೆಟ್ಟು 4 – ಕಾಂಗ್ರೇಸ್ ಬೆಂಬಲಿತ ಮಲ್ಲಿಕಾ ಪಿ ಆಚಾರ್ಯ,
ಬಿಜೆಪಿ ಬೆಂಬಲಿತ ಲಕ್ಷ್ಮೀ ಪೂಜಾರ್ತಿ,
ಮೆನ್ನಬೆಟ್ಟು 5 – ಬಿಜೆಪಿ ಬೆಂಬಲಿತ ದಾಮೋದರ ಶೆಟ್ಟಿ, ಸರೋಜಿನಿ,

ಬಳ್ಕುಂಜೆ ಪಂಚಾಯಿತಿ ಬಿಜೆಪಿ ತೆಕ್ಕೆಗೆ
12 ಸ್ಥಾನಗಳಲ್ಲಿ 32 ಮಂದಿ ಸ್ಪರ್ಧಿಸಿದ್ದರು.
ಬಿಜೆಪಿ 10, ಕಾಂಗ್ರೇಸ್ 1, ಪಕ್ಷೇತರ 1
ಕರ್ನಿರೆ – ಬಿಜೆಪಿ ಬೆಂಬಲಿತ ದಿನೇಶ್ ಪುತ್ರನ್, ಜಯಲಕ್ಷ್ಮೀ,
ಕವತ್ತಾರು 1 – ಬಿಜೆಪಿ ಬೆಂಬಲಿತ ವಿಜಯ ಚೌಟ, ಸುಮಿತ್ರ ಎಸ್ ಕೋಟ್ಯಾನ್,
ಕವತ್ತಾರು 2 – ಬಿಜೆಪಿ ಬೆಂಬಲಿತ ಭುವನೇಶ್ವರಿ,
ಬಳ್ಕುಂಜೆ 1 – ಬಿಜೆಪಿ ಬೆಂಬಲಿತ ದಿನೇಶ್ ಪುತ್ರನ್, ಮಮತಾ ಡಿ ಪೂಂಜ,
ಪಕ್ಷೇತರ ಪ್ರಸಾದ್ ಶೆಟ್ಟಿ,
ಕಾಂಗ್ರೇಸ್ ಬೆಂಬಲಿತ ಶಶಿಕಲಾ,
ಕೊಲ್ಲೂರು – ಬಿಜೆಪಿ ಬೆಂಬಲಿತ ಆನಂದ ಪೂಜಾರಿ, ಗೀತಾ

ಐಕಳ ಗ್ರಾಮ ಪಂಚಾಯಿತಿ ಬಿಜೆಪಿ ತೆಕ್ಕೆಗೆ
14 ಸಂಖ್ಯಾ ಬಲವಿದ್ದು 30 ಮಂದಿ ಸ್ಪರ್ಧಿಸಿದ್ದರು.
ಬಿಜೆಪಿ 8, ಕಾಂಗ್ರೇಸ್ 6
ಬಿಜೆಪಿ ಬೆಂಬಲಿತ ಸುಗುಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಉಳೆಪಾಡಿ – ಬಿಜೆಪಿ ಬೆಂಬಲಿತ ದಿವಾಕರ ಚೌಟ, ರಾಜೇಶ್ ಶೆಟ್ಟಿ, ಸುಂದರಿ.
ಏಳಿಂಜೆ 1 – ಬಿಜೆಪಿ ಬೆಂಬಲಿತ ರವೀಂದ್ರ ಸುವರ್ಣ, ರೇಖಾ ಆರ್ ಶೆಟ್ಟಿ,
ಏಳಿಂಜೆ 2 – ಕಾಂಗ್ರೇಸ್ ಬೆಂಬಲಿತ ಸುಧಾಕರ ಸಾಲ್ಯಾನ್, ಸುಂದರಿ ಆರ್. ಸಾಲಿಯಾನ್,
ಬಿಜೆಪಿ ಬೆಂಬಲಿತ ಪವಿತ್ರ ಪ್ರಕಾಶ್ ಶೆಟ್ಟಿ,
ಐಕಳ 1 – ಕಾಂಗ್ರೇಸ್ ಬೆಂಬಲಿತ ಸರಿಕಾ ಸಮಿನಾ ಡಿಕೋಸ್ತಾ, ಸಂಜೀವ ವೈ ಶೆಟ್ಟಿ.
ಐಕಳ 2 – ಕಾಂಗ್ರೇಸ್ ಬೆಂಬಲಿತ ದಯಾವತಿ, ಯೋಗೀಶ್ ಎಸ್. ಕೋಟ್ಯಾನ್,
ಬಿಜೆಪಿ ಬೆಂಬಲಿತ ಕಿರಣ್ ಕುಮಾರ್

ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಕಾಂಗ್ರೇಸ್ ತೆಕ್ಕೆಗೆ
21 ಸಂಖ್ಯಾ ಬಲವಿದ್ದು 53 ಮಂದಿ ಸ್ಪರ್ಧೆಯಲ್ಲಿದ್ದರು.
ಕಾಂಗ್ರೇಸ್ 14, ಬಿಜೆಪಿ 7,
ತಾಳಿಪಾಡಿ 1 -ಬಿಜೆಪಿ ಬೆಂಬಲಿತ ರವೀಂದ್ರ ದೇವಾಡಿಗ, ಶಾಲಿನಿ, ಸೇವಂತಿ
ತಾಳಿಪಾಡಿ 2 – ಬಿಜೆಪಿ ಬೆಂಬಲಿತ ದೇವಪ್ರಸಾದ ಪುನರೂರು, ಸುಲೋಚನಿ ಶೆಟ್ಟಿಗಾರ್ತಿ, ಹೇಮಲತಾ.
ತಾಳಿಪಾಡಿ 3 – ಕಾಂಗ್ರೇಸ್ ಬೆಂಬಲಿತ ಪೂರ್ಣಿಮ, ಫಿಲೋಮಿನಾ ಸಿಕ್ವೇರ, ಶರತ್ ಕುಮಾರ್ ಶೆಟ್ಟಿಗಾರ್
ತಾಳಿಪಾಡಿ 4 – ಕಾಂಗ್ರೇಸ್ ಬೆಂಬಲಿತ ಟಿ.ಎಚ್.ಮಯ್ಯದ್ದಿ, ಶ್ಯಾಮಲಾ ಹೆಗ್ಡೆ,
ಬಿಜೆಪಿ ಬೆಂಬಲಿತ ವಾಣಿ,
ತಾಳಿಪಾಡಿ 5 – ಕಾಂಗ್ರೇಸ್ ಬೆಂಬಲಿತ ಅರುಣಾ, ಸುಜಾತಾ ಪೂಜಾರಿ, ಸಂತಾನ್ ಡಿಸೋಜ, ಸಂತೊಷ್
ತಾಳಿಪಾಡಿ 6 – ಕಾಂಗ್ರೇಸ್ ಬೆಂಬಲಿತ ಚಂದ್ರಶೇಖರ, ಜೀಟಾ ಸುನೀತಾ ರೋಡ್ರಿಗಸ್, ಜೋನ್ಸನ್ ಜೆರೋಮ್ ಡಿಸೋಜ,.
ಎಳತ್ತೂರು 1 – ಕಾಂಗ್ರೇಸ್ ಬೆಂಬಲಿತ ಪ್ರಕಾಶ್ ಹೆಗ್ಡೆ, ಶಶಿಕಲ,

ಕೆಮ್ರಾಲ್ ಗ್ರಾಮ ಪಂಚಾಯಿತಿ ಬಿಜೆಪಿ ತೆಕ್ಕೆಗೆ

17 ಸಂಖ್ಯಾ ಬಲವಿದ್ದು 35 ಮಂದಿ ಸ್ಪರ್ಧೆಯಲ್ಲಿದ್ದರು.
ಬಿಜೆಪಿ 9 ಕಾಂಗ್ರೇಸ್ 8
ಕೆಮ್ರಾಲ್ 1 – ಬಿಜೆಪಿ ಬೆಂಬಲಿತ ಸುಧಾಕರ ಶೆಟ್ಟಿ, ತುಳಸಿ ಶೆಟ್ಟಿಗಾರ್ತಿ, ಮಮತಾ ರಮೇಶ್ ಅಮೀನ್,
ಕೆಮ್ರಾಲ್ 2 – ಕಾಂಗ್ರೇಸ್ ಬೆಂಬಲಿತ ಮಯ್ಯದ್ದಿ, ರೇವತಿ ಶೆಟ್ಟಿಗಾರ್, ದೀಪಕ್ ಡಿ.ಕೋಟ್ಯಾನ್, ಸುಮಲತಾ
ಅತ್ತೂರು 1 – ಬಿಜೆಪಿ ಸೇಸಪ್ಪ ಟಿ. ಸಾಲ್ಯಾನ್. ಪ್ರಮೀಳಾ ಡಿ. ಶೆಟ್ಟಿ,
ಕಾಂಗ್ರೇಸ್ ಬೆಂಬಲಿತ ಲೀಲಾ,
ಕೊಕುಡೆ 1 – ಬಿಜೆಪಿ ಬೆಂಬಲಿತ ಎಸ್. ಮಾಲತಿ ಆಚಾರ್ಯ, ಲೋಹಿತ್ ಕುಮಾರ್, ಹರಿಪ್ರಸಾದ್ ವಿ ಶೆಟ್ಟಿ. ನಾಗೇಶ್ ಎಮ್ ಅಂಚನ್,
ಪಂಜ-ಕೊಕುಡೆ 1 – ಕಾಂಗ್ರೇಸ್ ಬೆಂಬಲಿತ ಆಶಾ ಕುಮಾರಿ, ಸುಮತಿ ಪೂಜಾರಿ, ಸುರೇಶ್ ಪಂಜ

Comments

comments

Comments are closed.

Read previous post:
Kinnigoli-06061501
ಪ್ರಾರಂಭೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಪ್ರಾರಂಭೋತ್ಸವ ಕಿನ್ನಿಗೋಳಿ ಪೇಟೆಯಿಂದ ಶಾಲೆಯ ವರೆಗೆ ಮೆರವಣಿಗೆಯೊಂದಿಗೆ ನಡೆಯಿತು. ಈ ಸಂದರ್ಭ ಯುಗಪುರುಷದ ಸಂಪಾದಕ ಭುವನಾಭಿರಾಮ...

Close