ವಿಠಲದಾಸ ಭಟ್

ಬಜಪೆ : ಅದ್ಯಪಾಡಿ ಕೊಳಂಬೆ ಬೈಲಬೀಡು ವಿಠಲದಾಸ ಭಟ್(72ವರ್ಷ) ಭಾನುವಾರ ಬೆಳಿಗ್ಗೆ ನಿಧನರಾದರು. ಅವರು ಪುರೋಹಿತರಾಗಿ, ಜ್ಯೋತಿಷಿಗಳಾಗಿ ಖ್ಯಾತರಾಗಿದ್ದರು. ಪತ್ನಿ, ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Bajpe-08061501

Comments

comments

Comments are closed.

Read previous post:
Kinnigoli-07061514
ಐಕಳ ಚುನಾವಣೆವಿಜಯೋತ್ಸವ

 ಕಿನ್ನಿಗೋಳಿ : ಐಕಳ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯ ಗಳಿಸಿದ ಬಿಜೆಪಿ ಬೆಂಬಲಿತ ಸದಸ್ಯರು ಕಿನ್ನಿಗೋಳಿ ಐಕಳ ಪರಿಸರದಲ್ಲಿ ಭಾನುವಾರ ವಿಜಯೋತ್ಸವ ಆಚರಿಸಿದರು.

Close