ಕಾಂಗ್ರೆಸ್ಸ್ ಬೆಂಬಲಿತರ ವಿಜಯೋತ್ಸವ

ಮೂಲ್ಕಿ: ಕಿಲ್ಪಾಡಿ ಗ್ರಾಮಪಂಚಾಯತಿಯಿಂದ ಬೇರ್ಪಟ್ಟು ನೂತನವಾಗಿ ರಚನೆಗೊಂಡ ಅತಿಕಾರಿಬೆಟ್ಟು ಗ್ರಾಮ ಪಂಚಾಯತಿ ಕಾಂಗ್ರೆಸ್ಸ್ ಬೆಂಬಲಿತರ ವಿಜಯೋತ್ಸವ ಭಾನುವಾರ ಕೊಲೆಕಾಡಿಯಿಂದ ಆರಂಭಗೊಂಡು ಮೈಲೊಟ್ಟು,ಕಕ್ವದಲ್ಲಿ ನಡೆಯಿತು. ಈ ಸಂದರ್ಭ ದನಂಜಯ ಮಟ್ಟು,ನೂತನ ಸದಸ್ಯರಾದ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಶಾರದಾ ವಸಂತ್,ದಯಾನಂದ ಮಟ್ಟು,ಮನೋಹರ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Puneeth Krishna

Mulki-08061502

Comments

comments

Comments are closed.

Read previous post:
Bajpe-08061501
ವಿಠಲದಾಸ ಭಟ್

ಬಜಪೆ : ಅದ್ಯಪಾಡಿ ಕೊಳಂಬೆ ಬೈಲಬೀಡು ವಿಠಲದಾಸ ಭಟ್(72ವರ್ಷ) ಭಾನುವಾರ ಬೆಳಿಗ್ಗೆ ನಿಧನರಾದರು. ಅವರು ಪುರೋಹಿತರಾಗಿ, ಜ್ಯೋತಿಷಿಗಳಾಗಿ ಖ್ಯಾತರಾಗಿದ್ದರು. ಪತ್ನಿ, ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Close