ಕಟೀಲು ಪುಸ್ತಕ ವಿತರಣೆ

ಕಿನ್ನಿಗೋಳಿ: ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ 90 ವಿದ್ಯಾರ್ಥಿಗಳಿಗೆ ಕಟೀಲು ಸ್ಪೋರ್ಟ್ಸ್ ಆಂಡ್ ಗೇಮ್ಸ್ ಕ್ಲಬ್ ವತಿಯಿಂದ ಪುಸ್ತಕಗಳನ್ನು ವಿತರಿಸಲಾಯಿತು. ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ದಾನಿ ರಾಜು ಪಿ. ಶೆಟ್ಟಿ ಮುಂಬೈ, ರವೀಶ ಪಿಂಟೋ, ಕಟೀಲು ಸ್ಪೋರ್ಟ್ಸ್ ಆಂಡ್ ಗೇಮ್ಸ್ ಕ್ಲಬ್‌ನ ಕೇಶವ ಕಟೀಲು, ಪ್ರದೀಪ್ ಶೆಟ್ಟಿ, ಸುವಿನ್ ಆಚಾರ್ಯ, ರಮೇಶ್ ಐ.ಕೆ, ಐವನ್ ಡಿಸೋಜ, ಶಾಲಾ ಮುಖ್ಯ ಶಿಕ್ಷಕಿ ವನಮಾಲಾ ಕೆ., ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

Kateel-10061501

Comments

comments

Comments are closed.

Read previous post:
ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

ಮೂಲ್ಕಿ: ಮೂಲ್ಕಿ ಹೋಬಳಿಯಲ್ಲಿನ ಎಲ್ಲಾ 10 ಗ್ರಾಮ ಪಂಚಾಯತ್ ಗಳ ಚುನಾವಣೆಯು ಮುಗಿದು ಫಲಿತಾಂಶ ಬಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ್ಕಕ್ಕೆ ಮೀಸಲಾತಿಯು ಘೋಷಣೆಯಾಗಿದ್ದು ಈ ಬಾರಿ ಆಧ್ಯಕ್ಷ...

Close