ಮುಲ್ಕಿ- ಪುಸ್ತಕ ವಿತರಣೆ

ಮೂಲ್ಕಿ: ಮೂಲ್ಕಿಯ ಕಾರ್ನಾಡಿನ ಅಟೋ ರಿಕ್ಷಾ ಚಾಲಕ-ಮಾಲಕರ ವತಿಯಿಂದ ಮೂಲ್ಕಿಯ ಕಾರ್ನಾಡಿನ ಸಿ ಎಸ್ ಐ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶಾಲೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮೂಲ್ಕಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವಿಷ್ಣುಮೂರ್ತಿಯವರು ಪುಸ್ತಕಗಳನ್ನು ವಿತರಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಉಮಾವತಿ,ಕಾರ್ಣಡಿನ ನೂರು ಮಸೀದಿಯ ಖತೀಬರಾದ ಜನಾಬ್ ಮುಹಮ್ಮದ್ ಮುಸ್ತಾಫಾ,ಮೂಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತು ಬಾವಾ, ಸಂಘದ ಅಧ್ಯಕ್ಷ ಗೋಪಾಲ ಶಿಮಂತೂರು ಮತ್ತಿತರರು ಉಪಸ್ತಿತರಿದ್ದರು.

Prakash Suvarna

Mulkii-10161506

Comments

comments

Comments are closed.

Read previous post:
Kinnigoli-10161503
ಡಿ.ವೈ.ಎಫ್. ಐ ಪ್ರತಿಭಟನೆ

ಸುರತ್ಕಲ್: ಸುರತ್ಕಲ್ ನಿಂದ ಕೈಕಂಬ ಹೋಗುವ ರಸ್ತೆಯ ಬಿ.ಎ.ಎಸ್.ಎಫ್ ಕಾರ್ಖಾನೆ ಬಳಿಯ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ಬುಧವಾರ ಡಿ.ಐ.ಎಫ್.ಐ ವತಿಯಿಂದ ಸುಮಾರು ಅರ್ಧ ಗಂಟೆಗಳ ಕಾಲ...

Close