ಪದ್ಮನೂರು ಬ್ಯಾಗ್ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪದ್ಮನೂರು ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉದ್ಯಮಿ ಪ್ರಥ್ವಿರಾಜ್ ಆಚಾರ್ಯ ದಂಪತಿಯರು ಬ್ಯಾಗ್‌ಗಳು ಮತ್ತು ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು. ಈ ಸಂದರ್ಭ ಅನಿತಾ ಆಚಾರ್ಯ, ಅನ್ಯ ಆಚಾರ್ಯ, ಶಾಲಾಭಿವೃದ್ಧಿ ಸಮಿಯ ಅದ್ಯಕ್ಷ ಶೇಖರ, ಉಪಾಧ್ಯಕ್ಷೆ ಗಿರಿಜಾಕ್ಷಿ, ಮುಖ್ಯ ಶಿಕ್ಷಕಿ ಗಿರಿಜಾ ಬಿ., ಸಹ ಶಿಕ್ಷಕಿಯರಾದ ಆಶಾಲತಾ, ಐರಿನ್ ಫೆರ್ನಾಂಡಿಸ್, ವಾಸಂತಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-11061503

Comments

comments

Comments are closed.

Read previous post:
Mulki-11061502
ಹೋಂಗಾರ್ಡ್ ಸದಸ್ಯರಿಗೆ ರೈನ್ ಕೋಟ್ ವಿತರಣೆ

ಮೂಲ್ಕಿ: ಮೂಲ್ಕಿ ರೋಟರಿ ಕ್ಲಬ್ ಆಶ್ರಯದಲ್ಲಿ ಹೋಂಗಾರ್ಡ್ ಸದಸ್ಯರಿಗೆ ರೈನ್ ಕೋಟ್ ವಿತರಣಾ ಕಾರ್ಯಕ್ರಮ ಮೂಲ್ಕಿ ನಗರ ಪಂಚಾಯತಿ ಬಳಿಯ ಹೋಂ ಗಾರ್ಡ್ ಘಟಕ ಕಛೇರಿ ಬಳಿ...

Close