ಕಿನ್ನಿಗೋಳಿ ಪುಸ್ತಕ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರೌಢಶಾಲೆಯಲ್ಲಿ ೬೩ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರಗಳನ್ನು ದಾನಿ ರುಡಾಲ್ಫ್ ಫೆರ್ನಾಂಡೀಸ್ ಬುಧವಾರ ವಿತರಿಸಿದರು. ಈ ಸಂದರ್ಭ ಬೆಥನಿ ಕಾನ್ವೆಂಟಿನ ಸುಪೀರಿಯರ್ ಭಗಿನಿ ವಿತಾಲಿಸ್ ಬಿ.ಎಸ್., ಬಿ. ಎಸ್., ಯುವ ಗಾಯಕ ವಿಲಿಯಂ ಡಿಸೋಜ, ಫೆಡ್ರಿಕ್ ಲೋಬೊ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಲೀರಾ ಮರಿಯ ಬಿ.ಎಸ್., ಹಿಲರಿ ಮಸ್ಕರೇನ್ಹಸ್ ಮತ್ತಿತರು ಉಪಶ್ಥಿತರಿದ್ದರು.

Kinnigoli-11061505

Comments

comments

Comments are closed.

Read previous post:
Kinnigoli-11061504
ಕಟೀಲು ಸಾಮೂಹಿಕ ಮದುವೆ 8 ಜೋಡಿಗಳು ಹಸೆಮಣೆಗೆ

ಕಿನ್ನಿಗೋಳಿ: ನಮ್ಮ ಬದುಕಿನಲ್ಲಿ ಸಮಾಜಕ್ಕೆ ಆರ್ಥಿಕವಾಗಿ ಹಿಂದುಳಿದವರಿಗೆ ತಮ್ಮಿಂದಾದಷ್ಟು ಸೇವೆ ಸಹಾಯ ಮಾಡಿದಾಗ ಜೀವನ ಸಾರ್ಥಕ್ಯತೆಯನ್ನು ಪಡೆದು ಬದುಕು ಪಾವನವಾಗುತ್ತದೆ. ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್...

Close