ಹೋಂಗಾರ್ಡ್ ಸದಸ್ಯರಿಗೆ ರೈನ್ ಕೋಟ್ ವಿತರಣೆ

ಮೂಲ್ಕಿ: ಮೂಲ್ಕಿ ರೋಟರಿ ಕ್ಲಬ್ ಆಶ್ರಯದಲ್ಲಿ ಹೋಂಗಾರ್ಡ್ ಸದಸ್ಯರಿಗೆ ರೈನ್ ಕೋಟ್ ವಿತರಣಾ ಕಾರ್ಯಕ್ರಮ ಮೂಲ್ಕಿ ನಗರ ಪಂಚಾಯತಿ ಬಳಿಯ ಹೋಂ ಗಾರ್ಡ್ ಘಟಕ ಕಛೇರಿ ಬಳಿ ನಡೆಯಿತು. ಮೂಲ್ಕಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವಾಣಿ ಆಳ್ವಾ ರೈನ್ ಕೋಟ್ ವಿತರಿಸಿದರು. ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜ, ನಿಯೋಜಿತ ಅಧ್ಯಕ್ಷ ರವಿಚಂದ್ರ, ಹೋಂ ಗಾರ್ಡ್ ಘಟಕಾಧಿಕಾರಿ ಎಚ್.ಮನ್ಸೂರ್ ,ರೋಟರಿ ಸದಸ್ಯರು ಹಾಗೂ ಹೋಂಗಾರ್ಡ್ ಸದಸ್ಯರು ಉಪಸ್ಥಿತರಿದ್ದರು.

Bhaguavan Sanil

Mulki-11061502

Comments

comments

Comments are closed.

Read previous post:
Mulki-11061501
ಶಿಕ್ಷಣದಿಂದ ಮಾತ್ರ ಸಮಾಜದ ಉನ್ನತಿ ಸಾಧ್ಯ

ಮೂಲ್ಕಿ: ನುಸ್ರತುಲ್ ಮಸಾಕೀನ್ ಮೂಲ್ಕಿ ಇದರ ವತಿಯಿಂದ ಆರ್ಥಿಕವಾಗಿ ಹಿಂದುಳಿದ 260 ವಿದ್ಯಾರ್ಥಿಗಳಿಗೆ ಸುಮಾರು 2ಲಕ್ಷ 80ಸಾವಿರ ವೆಚ್ಚದಲ್ಲಿ ಶೈಕ್ಷಣಿಕ ಸಲಕರಣಿಗಳನ್ನು ಪ್ರತಿ ವರ್ಷದಂತೆ ಸಂಸ್ಥೆಯ 49ನೇ...

Close