ಬಳಕುಂಜೆ ವಿಜಯೋತ್ಸವ

ಕಿನ್ನಿಗೋಳಿ: ಮೇ 23 ರಂದು ನಡೆದ ಪಂಚಾಯಿತಿ ಚುನಾವಣೆಯಲ್ಲಿ ಮುಲ್ಕಿ ಹೋಬಳಿಯ ಬಳಕುಂಜೆ ಗ್ರಾಮ ಪಂಚಾಯಿತಿಯ ವಿಜೇತ ಬಿಜೆಪಿ ಬೆಂಬಲಿತ ಸದಸ್ಯರು ಭಾನುವಾರ ವಿಜಯೋತ್ಸವವನ್ನು ಆಚರಿಸಿದರು. ಕರ್ನಿರೆ ವಿಷ್ಣು ಮೂರ್ತಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಬಳಕುಂಜೆ, ಕೊಲ್ಲೂರು, ಕುಕ್ಕಿಕಟ್ಟೆ, ಕವತ್ತಾರು ಸಾಗಿ ವಿಜಯೋತ್ಸವ ಆಚರಿಸಿ ಬಿಜೆಪಿ ಕಾರ್ಯಕರ್ತರು ಚುನಾಯಿತರಾದ ಸದಸ್ಸರಿಗೆ ಅಬಿನಂದನೆ ಸಲ್ಲಿಸಿದರು.

Kinnigoli-15061502 Kinnigoli-15061503

Comments

comments

Comments are closed.

Read previous post:
Kinnigoli-15061501
ಕಿನ್ನಿಗೋಳಿ – ಭಜನಾ ಮಂಗಲೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ 4ನೇ ವರ್ಷದ ಭಜನಾ ಮಂಗಲೋತ್ಸವ ಭಾನುವಾರ ನಡೆಯಿತು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಡೆದ ಕಾರ್ಯಕ್ರಮವನ್ನು ಶಾಂತಿನಗರ ಮೂಕಾಂಬಿಕ...

Close