ಕಿನ್ನಿಗೋಳಿ – ಭಜನಾ ಮಂಗಲೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ 4ನೇ ವರ್ಷದ ಭಜನಾ ಮಂಗಲೋತ್ಸವ ಭಾನುವಾರ ನಡೆಯಿತು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಡೆದ ಕಾರ್ಯಕ್ರಮವನ್ನು ಶಾಂತಿನಗರ ಮೂಕಾಂಬಿಕ ದೇವಳದ ಧರ್ಮದರ್ಶಿ ವಿವೇಕಾನಂದ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಆಚಾರ್ಯ, ಕಟ್ಟಡ ಸಮಿತಿ ಅಧ್ಯಕ್ಷ ಪ್ರಥ್ವಿರಾಜ್ ಆಚಾರ್ಯ, ಕೆ.ಬಿ. ಸುರೇಶ್, ಉದಯ ಆಚಾರ್ಯ, ಪ್ರಭಾಕರ್ ಆಚಾರ್ಯ, ಯೋಗಿಶ್ ಆಚಾರ್ಯ, ಸುಧಾಕರ ಆಚಾರ್ಯ, ಬಾಸ್ಕರ ಆಚಾರ್ಯ, ಹರೀಶ್ ಆಚಾರ್ಯ, ಕಾಳಿಕಾಂಬ ಮಹಿಳಾವೃಂದದ ಅಧ್ಯಕ್ಷೆ ಹೇಮಾ ವಿಶ್ವನಾಥ ಆಚಾರ್ಯ ಮತ್ತಿತರರು ಉಪಸ್ಥಿತರಿದರು.

Kinnigoli-15061501

Comments

comments

Comments are closed.

Read previous post:
Kinnigoli-14061502
ಅಭಿವೃದ್ದಿಯ ಮೂಲಮಂತ್ರ ನಮ್ಮದಾಗಬೇಕು

ಕಿನ್ನಿಗೋಳಿ: ಜನಪರ ಕಾಳಜಿಯ ದೇಶ ಸೇವೆ ಹಾಗೂ ಅಭಿವೃದ್ದಿಯ ಮೂಲಮಂತ್ರ ನಮ್ಮದಾಗಬೇಕು ಎಂದು ವೆಂಕಟರಮಣ ದೇವಳದ ದರ್ಶನ ಪಾತ್ರಿ ಹಾಗೂ ಖ್ಯಾತ ಚಿಂತಕ ವಸಂತನಾಯಕ್ ಫಲಿಮಾರ್‌ಕರ್ ಹೇಳಿದರು. ಕೇಂದ್ರ...

Close